ದಿನದ ಸುದ್ದಿ

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು : (ನಾಳೆ) ಏಪ್ರಿಲ್ 30 ಮಂಗಳವಾರ ಮಧ್ಯಾಹ್ನ ಎಸ್ ಎಸ್ ಎಲ್ ಸಿ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹೇಳಿದ್ದಾರೆ‌. ಆದರೆ ಈ ಮೊದಲು ಮೇ 2 ಕ್ಕೆ ಎಂಬ ಮಾಹಿತಿ ದೊರೆತಿದ್ದವು. ಒಟ್ಟಾರೆ ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ.

ಶಿಕ್ಣ ಇಲಾಖೆಯ ಅಧಿಕೃತ ವೆಬ್ಸಟ್ ಗಳಾದ http://karresults.nic.in/,http://kseeb.kar.nic.in/ ರಲ್ಲಿ ಫಲಿತಾಂಶ ನೋಡ ಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version