Bank Holidays: 2026ರ ಮೊದಲ ತಿಂಗಳಲ್ಲೇ ಸಾಲು ಸಾಲು ರಜೆ, ಕರ್ನಾಟಕದ ಬ್ಯಾಂಕ್ ಆಧಾರಿತ ರಜೆ ಎಷ್ಟು?

ಹೊಸ ವರ್ಷ ಪ್ರಾರಂಭವಾಗಿ ದಿನಗಣನೇ ಕಳೆದಿದ್ದು, ಮೊದಲ ತಿಂಗಳಲ್ಲೇ ಬ್ಯಾಂಕ್ ಸಂಬಂಧಿತ ಪ್ರಮುಖ ಕೆಲಸಗಳನ್ನು ನೀವು ಇಟ್ಟುಕೊಂಡಿದ್ದರೆ ಅದಕ್ಕೆ ಸ್ವಲ್ಪ ಬ್ರೇಕ್ ನೀಡಿ. ಯಾಕೆಂದರೆ, ಜನವರಿ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳು ಸೇರಿ ಒಟ್ಟು 8 ರಜೆ (Bank Holidays) ಗಳಿವೆ. ಕ್ಯಾಲೆಂಡರ್ ರಜೆಗಳೆಲ್ಲವೂ ಬ್ಯಾಂಕ್ ರಜಾದಿನವೇ (Bank Holidays)? ಆರ್‍‌ಬಿಐ ಕ್ಯಾಲೆಂಡರ್ ಅನ್ವಯ ರಾಷ್ಟ್ರೀಯ ಮಟ್ಟದಲ್ಲಿ 16 ರಜೆಗಳಿದ್ದರೂ, ನಮ್ಮ ರಾಜ್ಯಕ್ಕೆ ಕೇವಲ 8 ರಜೆಗಳು ಮಾತ್ರ ಅನ್ವಯಿಸುತ್ತದೆ. ಉಳಿದ 23 ದಿನಗಳಲ್ಲಿ ಬ್ಯಾಂಕುಗಳು … Continue reading Bank Holidays: 2026ರ ಮೊದಲ ತಿಂಗಳಲ್ಲೇ ಸಾಲು ಸಾಲು ರಜೆ, ಕರ್ನಾಟಕದ ಬ್ಯಾಂಕ್ ಆಧಾರಿತ ರಜೆ ಎಷ್ಟು?