ದಿನದ ಸುದ್ದಿ
ಬಿಗ್ ಬಜಾರ್ ನಲ್ಲಿ ಕದ್ದು ‘ಸಿಕ್ಕಿ ಬಿದ್ದ ತುಳಸಿ ಪ್ರಸಾದ’..! ವಿಡಿಯೋ ನೋಡಿ..!
ಸುದ್ದಿದಿನ ಡೆಸ್ಕ್ : ತನ್ನ ವಿಶಿಷ್ಠಾತಿ ವಿಶೇಷ ಗಾಯನದ ಮೂಲಕ ಜನರ ಮನರಂಜನೆ ಹಾಗೂ ಸಿಟ್ಟಿಗೆ ಗುರಿಯಾಗಿದ್ದ ತುಳಸಿ ಪ್ರಸಾದ ಬಿಗ್ ಬಜಾರ್ ನಲ್ಲಿ ಕದ್ದು ಸಿಕ್ಕಿ ಬಿದ್ದಿದ್ದಾರೆ.
ಬಿಗ್ ಬಜಾರ್ ಗೆ ಶಾಪಿಂಗ್ ಬಂದಿದ್ದ ತುಳಸಿ ಪ್ರಸಾದನನ್ನು ಕೆಲವು ವಸ್ತುಗಳನ್ನು ಕದ್ದು ಸಿಕ್ಕಿ ಬಿದ್ದ ಬಿಗ್ ಬಜಾರ್ ನವರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ತುಳಸಿ ಪ್ರಸಾದ್ ಯಾವ ವಸ್ತು ಕಳವು ಮಾಡಿದ್ದಾರೆ. ಏನು ಈ ವಿಚಾರ ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸದ್ಯ ವಿಡಿಯೋ ಮಾತ್ರ ವೈರಲ್ ಆಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401