ದಿನದ ಸುದ್ದಿ
ವಿಡಿಯೋ | ಉರುಳಿದ ಗ್ಯಾಸ್ ಟ್ಯಾಂಕರ್ ; ಊರು ಬಿಟ್ಟ ಜನ..!
ಸುದ್ದಿದಿನ, ತುಮಕೂರು : ಗ್ಯಾಸ್ ಟ್ಯಾಂಕರ್ ಊರಿನ ಮುಂಭಾಗ ಬಿದ್ದು ಗ್ಯಾಸ್ ನೀರಿನಂತೆ ಹರಿದು ಹೋಗುತ್ತಿರುವ ಘಟನೆ ಪಾವಗಡ ತಾಲೂಕಿನ ದೊಮ್ಮತಮರಿಯಲ್ಲಿ ನಡೆದಿದೆ.
ಗ್ಯಾಸ್ ಆಚೆ ಬರುವುದನ್ನು ನೋಡಿದ ಗ್ರಾಮಸ್ಥರು ತಮ್ಮ ಜಾನುವಾರುಗಳ ಸಮೇತ ಊರು ತೊರೆದು ಹೋಗಿದ್ದಾರೆ.
ಸುಮಾರು 200 ಮನೆಗಳಿರುವ ಈ ಊರಿನ ತುಂಬಾ ಕ್ಷಣರ್ದಾದಲ್ಲಿ ಗ್ಯಾಸ್ ಹರಡಿಕೊಂಡಿದೆ. ಊರಿನ ಸುಮಾರು ಒಂದು ಕಿಮೀ ದೂರದವರೆಗೆ ವಿದ್ಯುತ್ ಅನ್ನೂ ಕೂಡ ತೆಗೆಯಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಪೋಲೀಸ್ ಆಗಮಿಸಿ ಅಫಘಾತ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ
ಸುದ್ದಿದಿನ. ಕಾಂ|ವಾಟ್ಸಾಪ್|9980346243