ಸಿನಿ ಸುದ್ದಿ
ಕೀಕಿ ಡಾನ್ಸ್ ಸದ್ದಡಗಿದ ಬೆನ್ನಲ್ಲೇ ವೈರಲ್ ಆಯ್ತು ಕನ್ನಡದ ‘ಟುವ್ವಿ ಟುವ್ವಿ’ ಡಾನ್ಸ್ | ನಟಿ ಸಿಂಧೂ ಲೋಕನಾಥ್ ವೀಡಿಯೋ ನೋಡಿ
ಸುದ್ದಿದಿನ ಡೆಸ್ಕ್ | ಪ್ರಪಂಚದಾದ್ಯಂತ ಸದ್ದು ಮಾಡಿದ್ದ ಕೀಕಿ ಡಾನ್ಸ್ ಅನ್ನೂ ಮೀರಿಸುವಂತಿದೆ ಲವ್ ಇನ್ ಮಂಡ್ಯ ಸಿನೆಮಾ ನಾಯಕಿ ನಟಿ ಸಿಂಧೂ ಲೋಕನಾಥ್ ಅವರ ಟುವ್ವಿ ಟುವ್ವಿ ಡಾನ್ಸ್.
ಕೀಕಿ ಡಾನ್ಸ್ ಅನ್ನು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮಾಡುವುದರ ಮೂಲಕ ಕನ್ನಡದ ಜನತೆಯ ಹಾಗೂ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದ್ದರು. ಜೀವಕ್ಕೆ ಅಪಾಯ ತಂದೊಡ್ಡುವ ಈ ಡಾನ್ಸ್ ಮಾಡಿದವರ ಮೇಲೆ ದೂರುಗಳೂ ದಾಖಲಾದವು. ಪ್ರಕಟಿಸಿದ ಮಾಧ್ಯಮಗಳ ಮೇಲೂ ಕೂಡ.
ವೀಡಿಯೋ ನೋಡಿ
ಅಂದಹಾಗೆ ಸಿಂದು ಅವರ ಈ ಟುವ್ವಿ ಟುವ್ವಿ ಡಾನ್ಸ್ ಕೂಡ ಅಪಾಯ ತಂದೊಡ್ಡುವಂತದ್ದೇ ಆಗಿದೆ. ಮುಂದೇನಾಗುತ್ತೋ ಕಾದು ನೋಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್ |9986715401