ದಿನದ ಸುದ್ದಿ

ವಿದ್ಯುತ್ ತಂತಿ ಸ್ಪರ್ಶಿಸಿ ಜೋಡಿ ಎತ್ತುಗಳು ಸಾವು

Published

on

ಸುದ್ದಿದಿನ, ದಾವಣಗೆರೆ : ಹರಪನಹಳ್ಳಿ ತಾಲ್ಲೂಕು ಹೊಸಕೋಟೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಎತ್ತುಗಳು ಸಾವನ್ಬಪ್ಪಿವೆ.

ಹೊಸಕೋಟಡ ಗ್ರಾಮದ ಸಿದ್ದೇಶ್ ಎನ್ನುವವರ ಈ ಎತ್ತುಗಳು ಜಮೀನಿನಲ್ಲಿ ತುಂಡಾಗಿಬಿದ್ದಿದ್ದ ವಿದ್ಯುತ್ ತಂತಿ ತುಳಿದುದರ ಪರಿಣಾಮ ಸ್ಥಳದಲ್ಲೇ ಪ್ರಾಣ ಬಿಟ್ಟಿವೆ.

ಈ ದುರಂತಕ್ಕೆ ಬೆಸ್ಕಾಂ ನ ಸಿಬ್ಬದಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಸ್ಥಳೀಯರ ಆರೋಪಿಸಿದ್ದು, ಪ್ರಕರಣವನ್ನುಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version