ಸಿನಿ ಸುದ್ದಿ
ಕಿಚ್ಚನ ದನಿಯಲ್ಲಿ ‘ಉದ್ಘರ್ಷ’ ಟೀಸರ್ : ನೋಡಿ ಬಿಡಿ ಈ ವಿಡಿಯೋ..!
ಸುದ್ದಿದಿನ ಡೆಸ್ಕ್ : ತರ್ಕ, ಉತ್ಕರ್ಷ, ಸಂಘರ್ಷ, ರೆ ನಂತಹ ಸಸ್ಪೆನ್ಸ್ ಅಂಡ್ ಕ್ರೈಮ್ ಸಿನೆಮಾಗಳನ್ನು ನೀಡಿದ್ದ ನಿರ್ದೇಶಕ ಸುನೀಲ್ ಕುಮಾರ್‌ದೇಸಾಯಿ ಅವರು ಹಲವು ವರ್ಷಗಳ ನಂತರ ‘ ಉದ್ಘರ್ಷ’ ಸಿನೆಮಾ ಮೂಲಕ ರೀ ಎಂಟ್ರಿ ಪಡೆಯುತ್ತಿದ್ದಾರೆ.
ಅಂದಹಾಗೆ ಈ ಸಿನೆಮಾದ ಟ್ರೇಲರ್ ಅನ್ನು ಇಂದು ಛಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ದಾರೆ. ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿಯುಳ್ಳ ಈ ಟ್ರೇಲರ್ ಸಖತ್ ಆಗಿ ಮೂಡಿ ಬಂದಿದ್ದು, ಕನ್ನಡಕ್ಕೆ ಮತ್ತೊಂದು ‘ತರ್ಕ’ ವಾಗಲಿ ಎಂಬುದು ಪ್ರೇಕ್ಷಕರ ಅಂಬೋಣವಾಗಿದೆ.
ಟೀಸರ್ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401