ದಿನದ ಸುದ್ದಿ

ಆರು ತಿಂಗಳ ಅವಧಿಗೆ ಬಜೆಟ್ ಕೊರತೆ ನೀಗಿಸಲು 50 ಶತಕೋಟಿ ಡಾಲರ್ ನೆರವು ನೀಡುವಂತೆ ಜಿ-7 ರಾಷ್ಟ್ರಗಳಿಗೆ ಉಕ್ರೇನ್ ಮನವಿ

Published

on

ಸುದ್ದಿದಿನ ಡೆಸ್ಕ್ : ಯುದ್ಧಪೀಡಿತ ಉಕ್ರೇನ್ಗೆ ಮುಂದಿನ ಆರು ತಿಂಗಳ ಅವಧಿಗೆ ಬಜೆಟ್ ಕೊರತೆ ನೀಗಿಸಲು 50 ಶತಕೋಟಿ ಡಾಲರ್ ನೆರವು ನೀಡುವಂತೆ ಜಿ-7ರಾಷ್ಟ್ರಗಳಿಗೆ ಉಕ್ರೇನ್ ಮನವಿ ಮಾಡಿದೆ.

ಈ ಆರ್ಥಿಕ ನೆರವನ್ನು ಶೂನ್ಯ ಕೂಪನ್ ಬಾಂಡ್ಗಳನ್ನಾಗಿ ಪರಿಗಣಿಸುವಂತೆ ಉಕ್ರೇನ್ ಕೋರಿದೆ. ಉಕ್ರೇನ್ನ ಆರ್ಥಿಕ ಸಲಹೆಗಾರ ಒಲ್ಹ್ ಉಸ್ತೇನ್ಕೊ ಈ ವಿಷಯದ ಬಗ್ಗೆ ಜಿ-7 ರಾಷ್ಟ್ರಗಳ ಜೊತೆ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version