ದಿನದ ಸುದ್ದಿ

ಲಸಿಕಾ ಅಭಿಯಾನ : ಈವರೆಗೆ 185ಕೋಟಿ 88 ಲಕ್ಷ ಲಸಿಕೆ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲಸಿಕಾ ಅಭಿಯಾನದಡಿ ಈವರೆಗೆ 185ಕೋಟಿ 88 ಲಕ್ಷ ಲಸಿಕೆಗಳನ್ನು ನೀಡಲಾಗಿದೆ. ನಿನ್ನೆ 14 ಲಕ್ಷಕ್ಕಿಂತಲೂ ಅಧಿಕ ಲಸಿಕೆಗಳನ್ನು ನೀಡಲಾಗಿದೆ.

12ರಿಂದ 14 ವರ್ಷ ವಯಸ್ಸಿನ 2 ಕೋಟಿ26ಲಕ್ಷಕ್ಕಿಂತಲೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದ್ದು, ಗುರುತಿಸಲ್ಪಟ್ಟ ಗುಂಪಿನ ಫಲಾನುಭವಿಗಳಿಗೆ 2 ಕೋಟಿ 45 ಲಕ್ಷಕ್ಕಿಂತಲೂ ಅಧಿಕ ಮುನ್ನೆಚ್ಚರಿಕಾ ಡೋಸ್‌ಗಳನ್ನು ನೀಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version