ಕ್ರೀಡೆ
ವಿರಾಟ್ ಕೊಹ್ಲಿ ಡಯಟ್ ಸೀಕ್ರೆಟ್ ಇಲ್ಲಿದೆ ನೋಡಿ
ಸುದ್ದಿದಿನ ಡೆಸ್ಕ್: ಭಾರತ ಕ್ರಿಕೆಟ್ ತಂಡದ ನಾಯಕ, ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಂದರೆ ಕೋಟ್ಯಂತರ ಅಭಿಮಾನಿಗಳಿಗೆ ಇಷ್ಟ.
ವಿರಾಟ್ ಕೊಹ್ಲಿ ಅನುಸರಿಸುವ ಜೀವನ ಪದ್ದತಿಯನ್ನು ಅವರ ಅಭಿಮಾನಿಗಳು ಕಾತುರದಿಂದ ನೋಡುತ್ತಿರುತ್ತಾರೆ. ಜೊತೆಗೆ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಏನು ತಿನ್ನುತ್ತಾರೆ ಎಂಬುದರ ಬಗ್ಗೆ ಅನೇಕರಿಗೆ ಕುತೂಹಲವಿದೆ. ಅವರು ಅನುಸರಿಸುವ ಡಯಟ್ ಪದ್ಧತಿ ಇಲ್ಲಿದೆ ನೋಡಿ
ವಿರಾಟ್ ಕೊಹ್ಲಿ ಡಯಟ್ ಮಂತ್ರ
- ಬೆಳಗ್ಗೆ ತಿಂಡಿ- ಆಮ್ಲೆಟ್ (3 ಮೊಟ್ಟೆಗಳ ಬಿಳಿ ಭಾಗ & 1 ಇಡೀ ಮೊಟ್ಟೆ).
ಸ್ನ್ಯಾಕ್ಕ್ಸ್& ಪೇಯ- ನೆಲಗಡಲೆ ಬೆಣ್ಣೆ, ನಿಂಬೆ ಹಣ್ಣಿನೊಂದಿಗೆ ಗ್ರೀನ್ ಟೀ. - ಮಧ್ಯಾಹ್ನ ಊಟ- ಗ್ರಿಲ್ಡ್ ಚಿಕನ್, ಬೇಯಿಸಿದ ಆಲೂಗಡ್ಡೆ, ಹಸಿರು ತರಕಾರಿ & ಪಾಲಕ್, ಕೆಂಪು ಮಾಂಸ.
- ರಾತ್ರಿ ಊಟ, ಸೀ ಫುಡ್ ( ಬೇಯಿಸಿದ /ಗ್ರಿಲ್ಡ್).