ಕ್ರೀಡೆ

ನಾವು ಚೆನ್ನಾಗಿ ಆಡ ಬೇಕಿತ್ತು | ವಿರಾಟ್ ಕೊಹ್ಲಿ

Published

on

ಸುದ್ದಿದಿನ ಡೆಸ್ಕ್ | ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಸೋತ ಬಳಿಕ ಮನನೊಂದು ಮಾತನಾಡಿದ್ದಾರೆ. “ನಾವುಗಳು ಆಡಿದ ಆಟಕ್ಕೆ ತಕ್ಕ ಉತ್ತರ ಸಿಕ್ಕಿದೆ ನಮಗೆ.” ಎಂದಿದ್ದಾರೆ.

ನಮ್ಮ ಆಟ ಸೋಲಿಗೆ ಅರ್ಹವಾಗಿದೆ. ಗೆಲುವಿಗೆ ನಮ್ಮ ತಂಡವು ಯಾವುದೇ ರೀತಿಯಲ್ಲಿ ಅರ್ಹತೆ ಪಡೆದಿಲ್ಲ. ಇಂಗ್ಲೆಂಡ್‌ ತನ್ನ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿತು ಎಂದಿದ್ದಾರೆ.

ಆದರೆ ನಾವು ಸೋಲುವುದಕ್ಕೆ ಪಿಚ್ ಅನ್ನು ಪ್ರತಿಸಲವೂ ದೂರಲು ಆಗುವುದಿಲ್ಲ. ನಾವು ಚೆನ್ನಾಗಿ ಆಡಬೇಕಿತ್ತು ಎಂದು ಪರಾಮರ್ಶೆ ಮಾಡಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version