ದಿನದ ಸುದ್ದಿ

ದಾವಣಗೆರೆ ವಿವಿ ಯಿಂದ ವರ್ಚುವಲ್ ಕ್ಯಾಂಪಸ್

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ತರಬೇತಿ ಮತ್ತು ಉದ್ಯೋಗ ಮಾಹಿತಿ ಘಟಕದವರು ಇಮಾರ್ಟಿಕಸ್ ಲರ್ನಿಂಗ್ ಇವರ ವತಿಯಿಂದ ವರ್ಚುವಲ್ ಕ್ಯಾಂಪಸ್ ಡ್ರವ್‍ನ ಮೊದಲ ಸುತ್ತಿನ ಆಫ್ಫಿಟ್ಯೂಡ್ ಟೆಸ್ಟ್ ಮೇ 19 ರಂದು ಪ್ರಾರಂಭವಾಗುತ್ತದೆ.

ಎಂಬಿಎ, ಎಂ.ಕಾಮ್ ಮತ್ತು ಅರ್ಥಶಾಸ್ತ್ರ ಅಂತಿಮ ವರ್ಷದ ಆಪರೇಶನ್ ಅನಾಲಿಸ್ಟ್ ಹುದ್ದೆಗಳಿಗೆ ನೊಂದಾಯಿಸಿದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ.ಶರಣಪ್ಪ ವಿ ಹಲಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಕ್ರೀಡಾ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version