/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಮತ್ತೆ ತಾರಕಕ್ಕೆ ಏರಿದ ವಿಷ್ಣುವರ್ಧನ್ ಸ್ಮಾರಕ ಭೂಮಿ ವಿವಾದ

Published

on

ಸುದ್ದಿದಿನ ಡೆಸ್ಕ್ : ವಿಷ್ಣು ಸ್ಮಾರಕ ಭೂಮಿ ವಿವಾದ ಬಗೆ ಹರಿಸಲು ಸರ್ಕಾರ ನಿರಾಸಕ್ತಿ ಹಿನ್ನೆಲೆ ಮತ್ತೆ ತಾರಕಕ್ಕೆ ಏರಿದೆ ವಿಷ್ಣುವರ್ಧನ್ ಸ್ಮಾರಕ ಭೂಮಿ ವಿವಾದ. ವಿಷ್ಣು ಸೇನಾ ಸಂಘದಿಂದ ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹಕ್ಕೆ ಸಿದ್ಧತೆ ನಡೆದಸಿದ್ದು ಮೈಸೂರಿನ ವಿಷ್ಣು ಸ್ಮಾರಕದ ಜಾಗ ಹಾಗೂ ಬೆಂಗಳೂರಿನ ಅಭಿಮಾನ ಸ್ಟುಡಿಯೋ ಮುಂಭಾಗ ಧರಣಿ ನಡೆಸಲಿರುವ ಸಂಘಟನೆ ಅಧ್ಯಕ್ಷ ರಾಜುಗೌಡ ಎರಡೂ ಕಡೆ ಭೂ ಮಾಲೀಕರು ಒಪ್ಪಿದರೂ ಸರ್ಕಾರ ಅವರೊಂದಿಗೆ ಮಾತನಾಡುತ್ತಿಲ್ಲ ಎಂದು ಆರೋಪ ವ್ಯಕ್ತ ಪಡಿಸಿದ್ದಾರೆ.

Trending

Exit mobile version