ದಿನದ ಸುದ್ದಿ

ಹೊನ್ನಾಳಿಯಲ್ಲಿ ವಿಶೇಷಚೇತನರಿಂದ ಶೇ 100 ರಷ್ಟು ಮತದಾನ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿನ 4236 ಮತದಾರರಲ್ಲಿ 2496 ಪುರುಷರಲ್ಲಿ 2495 ಮತದಾನ ಮಾಡಿದ್ದು ಒಬ್ಬರು ಪ್ಯಾರಾಲಿಸಿಸ್ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮತದಾನ ಮಾಡಲು ಸಾಧ್ಯವಾಗಿಲ್ಲ.

1749 ಮಹಿಳೆಯರಲ್ಲಿ 1739 ಜನರು ಮತದಾನ ಮಾಡಿದ್ದು ಒಬ್ಬರು ಮೃತರಾಗಿರುತ್ತಾರೆ. ಈ ಕ್ಷೇತ್ರದಲ್ಲಿ ಬಹುತೇಕ ಶೇ 100 ರಷ್ಟು ವಿಶೇಷಚೇತನರಿಂದ ಮತದಾನವಾದಂತಾಗಿದೆ ಎಂದು ಸಿಇಓ ಹಾಗೂ ಸ್ವೀಪ್ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ಅವರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version