ದಿನದ ಸುದ್ದಿ

ದಾವಣಗೆರೆ | ಲೋಕಸಭಾ ಚುನಾವಣೆ ; ಶೇ 23.79 ಮತದಾನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಲೋಕಸಭಾ ಚುನಾವಣೆ 11 ಗಂಟೆಗೆ ಶೇ 23.79 ಮತದಾನ ನಡೆದಿದ್ದು ಕ್ಷೇತ್ರದಲ್ಲಿ ಶಾಂತವಾಗಿ ಹಾಗೂ ವೇಗವಾಗಿ ಮತದಾನ ನಡೆಯುತ್ತಿದೆ. ಜನರು ಸರದಿ ಸಾಲಿನಲ್ಲಿ ನಿಂತು ತುಂಬಾ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.

ಕೆಲವೊಂದು ಮತಗಟ್ಟೆಗಳಲ್ಲಿ ಸೌಲಭ್ಯದ ವಿಷಯವಾಗಿ ಬಹಿಷ್ಕಾರದ ಬಗ್ಗೆ ಚರ್ಚೆಯಾಗಿ ದ್ದು ಚುನಾವಣಾಧಿಕಾರಿಗಳು ಮನವೊಲಿಸಿದ್ದಾರೆ. ಎಲ್ಲಾ ಕಡೆ ಮತದಾನ ಭರದಿಂದ ಸಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version