ಸಿನಿ ಸುದ್ದಿ
ಪಡ್ಡೆ ಹುಡುಗರ ನಿದ್ದೆ ಕದ್ದ ಈ ನಟಿ ಯಾರು ಗೊತ್ತಾ?
ಸುದ್ದಿದಿನ ಡೆಸ್ಕ್: ‘ತುಮ್ ಬಿನ್’, ‘ಯಂಗಿಸ್ತಾನ್’ ನಂತಹ ಚಿತ್ರಗಳಲ್ಲಿ ನಟಿಸಿ ಬಾಲಿವುಡ್ ನಿಂದ ದೂರವಾಗಿದ್ದ ನಟಿ ನೇಹಾ ಶರ್ಮಾ ಇದೀಗ ಬಿಕಿನಿ ಫೋಟೋಶೂಟ್ ನಡೆಸಿ ಪಡ್ಡೆ ಹುಡುಗರ ಮೈ ಬಿಸಿ ಹೆಚ್ಚಿಸಿದ್ದಾಳೆ. ‘ಮ್ಯಾಗ್ಜಿಮ್’ ನಿಯತಕಾಲಿಕೆಗಾಗಿ ನೇಹಾ ಈ ಫೋಟೋಶೂಟ್ ಮಾಡಿದ್ದು, ಕೆಲ ಆಯ್ದ ಫೋಟೋಗಳನ್ನು ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹರಿಬಿಟ್ಟಿದ್ದಾಳೆ. ಎಮ್ರಾನ್ ಹಾಷ್ಮಿ ಅಭಿನಯದ ‘ಕ್ರೂಕ್ಸ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನೇಹಾ, ಕೆಲ ಚಿತ್ರಗಳಲ್ಲಿ ನಟಿಸಿ ನಂತರ ಬಾಲಿವುಡ್ ನಿಂದ ದೂರವಿದ್ದಾಳೆ.