ದಿನದ ಸುದ್ದಿ
ಈ ರಾಜ್ಯದಲ್ಲಿ ಪಟ್ರೋಲ್‌ಗಿಂತ ನೀರು ದುಬಾರಿ
ಸುದ್ದಿದಿನ ಡೆಸ್ಕ್ : ಅಸ್ಸಾಂನ ಪ್ರವಾಹಪೀಡಿತ ಸಿಲ್ಚಾರ್ನಲ್ಲಿ ಕುಡಿಯುವ ನೀರು ಪಟ್ರೋಲ್‌ಗಿಂತಲೂ ದುಬಾರಿಯಾಗಿದೆ. ಪ್ರವಾಹದಿಂದ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ.
ರೂ 20 ಬೆಲೆಯ ಒಂದು ಲೀಟರ್ ಕುಡಿಯುವ ನೀರಿನ ಬಾಟಲಿಯನ್ನು ರೂ 100ಕ್ಕೆ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಒಂದು ಲೀಟರ್ ನೀರಿನ ಬಾಟಲಿಯ ದರ ರೂ 150ಕ್ಕೇರಿದೆ ಅಂತ ಸ್ಥಳೀಯರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243