ದಿನದ ಸುದ್ದಿ
ಪ್ರಪಂಚದಾದ್ಯಂತ 5 ಮಿಲಿಯನ್ ಗಡಿದಾಟಿದ ಕೊರೋನಾ ಕೇಸ್..!
ಸುದ್ದಿದಿನ ಡೆಸ್ಕ್ : ಪ್ರಪಂಚದಾದ್ಯಂತದ ಕೊರೋನಾ ಸೋಂಕು ಪಾಸಿಟಿವ್ ಕೇಸ್ ಗಳು ಒಟ್ಟು 5 ಮಿಲಿಯನ್ ಗಡಿ ದಾಟಿದೆ.
ಕೋವಿಡ್-19: 25 ಮೇ ಸೋಮವಾರದ
ಸಂಜೆಯ ವರದಿ
- ಒಟ್ಟು ಪ್ರಕರಣಗಳು : 54,07,922
- ಆ್ಯಕ್ಟೀವ್ ಕೇಸ್ : 28,94,274
- ಗುಣಮುಖರಾದವರು :21,68,592
- ಸಾವು : 3,45,056
ಹಾಗೆ ಭಾತರದಲ್ಲಿ 77,103 ಸಕ್ರಿಯ ಪ್ರಕರಣಗಳು, 57720 ಗುಣಮುಖ / ಬಿಡುಗಡೆ ಮತ್ತು 4021 ಸಾವುಗಳು ಸೇರಿದಂತೆ ಭಾರತದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಈಗ 1,38,845 ಕ್ಕೆ ಏರಿದೆ.
ಕೊರೋನವೈರಸ್-ಪ್ರೇರಿತ ಲಾಕ್ಡೌನ್ ಕಾರಣದಿಂದಾಗಿ ಎರಡು ತಿಂಗಳ ಅಮಾನತುಗೊಳಿಸಿದ ನಂತರ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ದೇಶಾದ್ಯಂತ ದೇಶೀಯ ವಿಮಾನ ಕಾರ್ಯಾಚರಣೆ ಸೋಮವಾರದಿಂದ ಪುನರಾರಂಭವಾಗಿದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ ಕ್ಷಣಕ್ಷಣದ ಮಾಹಿತಿ ನೋಡಿ
https://www.ndtv.com/coronavirus/dashboard
ಸುದ್ದಿದಿನ.ಕಾಂ|ವಾಟ್ಸಾಪ್|9980346243