ಸಿನಿ ಸುದ್ದಿ
ವಿಡಿಯೋ | ‘ಯಜಮಾನ’ನ ‘ಬಸಣ್ಣಿ ಬಾ’ ಪೆಪ್ಪಿ ಸಾಂಗ್ ಗೆ ಡಿ ಬಾಸ್ ಪ್ಯಾನ್ಸ್ ಫುಲ್ ಫಿದಾ..!
ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ ಯಜಮಾನ’ ಸಿನೆಮಾ ಹಾಡುಗಳು ಯೂಟ್ಯೂಬ್ ನಲ್ಲಿ ಧೂಳೆಬ್ವಿಸುತ್ತಿವೆ.
ನಿನ್ನೆ ತಾನೇ ರಿಲೀಸ್ ಆಗಿದ್ದ ‘ಬಸಣ್ಣಿ ಬಾ’ ಐಟಮ್ ಸಾಂಗ್ ನ ಕಚಗುಳಿಯಿಡುವ ಸಾಹಿತ್ಯ ಸಂಗೀತಕ್ಕೆ ಡಿ ಬಾಸ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಯೋಗರಾಜ್ ಭಟ್ ಅವರು ಈ ‘ಬಸಣ್ಣಿ’ ಸಾಂಗ್ ಬರೆದಿದ್ದು,ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ.
ಈ ಸಿನೆಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ ವಿ.ಹರಿಕೃಷ್ಣ ಹಾಗೂ ಪಿ.ಕುಮಾರ್. ಶೈಲಾಜಾ ನಾಗ್ ಹಾಗೂ ಬಿ.ಸುರೇಶ್ ದಂಪತಿ ಈ ಸಿನೆಮಾದ ನಿರ್ಮಾಪಕರು. ಒಟ್ಟಾರೆ ಈ ಈ ಪೆಪ್ಪಿ ಸಾಂಗ್ ನ ಲಿರಿಕ್ ಗೆ ಡಿ ಬಾಸ್ ಕೂಡಾ ಫಿದಾ ಆಗಿದ್ದಾರೆ.
#Basanni song from #ChallengingStarDarshan ‘s #Yajamana has crossed 1.5m views
https://t.co/b4YVnuFq06@dasadarshan @Dbeatsmusik @Dcompany171 @shylajanag@harimonium @yogarajofficial @HopeTanya7 @bsuresha @chandana_nag pic.twitter.com/EXbEihxr4V— D Boss Battalion (@BossBattalion) January 27, 2019
ನನ್ನ ‘ಯಜಮಾನ’ ಚಿತ್ರದ 2 ಹಾಡುಗಳಿಗೆ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ನಮ್ಮ ಅನಂತ ಅನಂತ ವಂದನೆಗಳು. ಈಗ 3ನೇ ಹಾಡು #BasaNNi ಸಮಯ. ಈ ಹಾಡನ್ನು ಸಹ ಕೇಳಿ ನಿಮ್ಮ ಅನಿಸಿಕೆ ಹಂಚಿಕೊಳ್ಳಲು ಮರೆಯದಿರಿ 😊#Yajamana #NinthaNodoYajamana #KannadAllaKannadahttps://t.co/gwEZGlSNTN
— Darshan Thoogudeepa (@dasadarshan) January 26, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401