ನಿತ್ಯ ಭವಿಷ್ಯ

ನಿಮ್ಮ ಜನ್ಮಕುಂಡಲಿಯಲ್ಲಿ ಮನೆ ,ಆಸ್ತಿ ಖರೀದಿಸುವ ಯೋಗಫಲ 

Published

on

ಸೋಮಶೇಖರ್B.Scಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.

Mob.9353488403

ಕೆಲವರು ರಾತ್ರಿ-ಹಗಲು ಕಷ್ಟಪಟ್ಟು ದುಡಿದರೂ ಕೂಡ ಆಸ್ತಿಪಾಸ್ತಿ ಕರಿದಿಸಲು ಅಸಾಧ್ಯ. ಕೆಲವರು ಸಾಕಷ್ಟು ಆಸ್ತಿಪಾಸ್ತಿ ಖರೀದಿಸುವರು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ತಮಗೆ ಸಹಜವಾಗಿ ಕಾಡುತ್ತವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಮ್ಮ ಜನ್ಮ ಕುಂಡಲಿ ಪರೀಕ್ಷಿಸಬೇಕು.ಗ್ರಹಗಳ ಸ್ಥಾನ, ದೃಷ್ಟಿ ಇದನ್ನು ಪರೀಕ್ಷಿಸಿ ತಿಳಿಸಬೇಕು.
ಜನ್ಮ ಜಾತಕದಲ್ಲಿ ಲಗ್ನದಿಂದ ನಾಲ್ಕನೇ ಮನೆ ಆಸ್ತಿ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ತೋರಿಸುತ್ತದೆ. ಈ ಮನೆಯಲ್ಲಿ ಲಾಭದಾಯಕ ಗ್ರಹ ಹಾಗೂ ಶುಭ ಗ್ರಹಗಳು ಇದ್ದರೆ ಅವರು ಆಸ್ತಿ ಖರೀದಿಸುವ ಅವಕಾಶ ತುಂಬಾ ಇದೆ. ಅಷ್ಟೇ ಅಲ್ಲ ಆಸ್ತಿ ಸಂಸಾರದ ಜೊತೆ ಆನಂದಮಯವಾದ ಕುಟುಂಬ ನಡೆಸುತ್ತಾರೆ.
ಲಗ್ನದಿಂದ ನಾಲ್ಕನೇ ಮನೆಯಲ್ಲಿ ಬುಧನಿದ್ದರೆ ವ್ಯಕ್ತಿ ಸುಂದರವಾದ ಮನೆಯನ್ನು ಹೊಂದುವನು.
ಲಗ್ನದಿಂದ 4ನೇ ಸ್ಥಾನದಲ್ಲಿ ಚಂದ್ರಗ್ರಹ ಇದ್ದು ಉತ್ತಮ ಫಲ ನೀಡುತ್ತಿದ್ದರೆ ಹೊಸ ಮನೆ ಖರೀದಿಸುವ ಯೋಗ ಪ್ರಾಪ್ತಿ.
ಲಗ್ನದಿಂದ ನಾಲ್ಕನೇ ಮನೆಯಲ್ಲಿ ಗುರು ಇದ್ದರೆ ಹೆಚ್ಚು ಲಾಭ ಭದ್ರವಾದ ಮನೆ ಪ್ರಾಪ್ತಿ.
ಲಗ್ನದಿಂದ 4ನೇ ಸ್ಥಾನದಲ್ಲಿ ರವಿ ಮತ್ತು ಕೇತು ಇದ್ದರೆ ದುರ್ಬಲ ನಿವೇಶನ ಪ್ರಾಪ್ತಿ.
ಲಗ್ನದಿಂದ 4ನೇ ಸ್ಥಾನದಲ್ಲಿ ಶನಿ ಅಥವಾ ರಾಹು ಇದ್ದರೆ ಹಳೆಯ ನಿವೇಶನ ಪ್ರಾಪ್ತಿ.
ಲಗ್ನದಿಂದ ನಾಲ್ಕನೇ ಸ್ಥಾನದಲ್ಲಿ ಶುಕ್ರ ಇದ್ದರೆ ಸುಂದರವಾದ ಮನೆ ಪ್ರಾಪ್ತಿ.
ಲಗ್ನದಿಂದ ನಾಲ್ಕನೇ ಮನೆಯಲ್ಲಿ ಮಂಗಳ ಇದ್ದರೆ ಮನೆ ಬೆಂಕಿಗಾಹುತಿ ಸಾಧ್ಯತೆ ಇದೆ.
ಲಗ್ನದಿಂದ ನಾಲ್ಕನೇ ಮನೆಯಲ್ಲಿ ಚಂದ್ರ ಮತ್ತು ಶುಕ್ರ ಜೊತೆಯಾಗಿ ಇದ್ದರೆ ನೀವು ಕಾಂಪ್ಲೆಕ್ಸ್ ಅಂದರೆ ಬಹುಮಾಡಿ ಕಟ್ಟಡವನ್ನು ಖರೀದಿಸಬಹುದು ಅಥವಾ ಕಟ್ಟಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Trending

Exit mobile version