ದಿನದ ಸುದ್ದಿ

ಬೆಂಗಳೂರು | ನಾಳೆ ‘ಯುವಜನ ಹಕ್ಕಿನ ಮೇಳ’

Published

on

ಸುದ್ದಿದಿನ, ಬೆಂಗಳೂರು : ಕರ್ನಾಟಕ ಸರಕಾರವು ‘ಕರ್ನಾಟಕ ಯುವಜನ ಆಯೋಗ’ ವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ಯುವಮುನ್ನಡೆ ಮತ್ತು ಸಮಾನ ಮನಸ್ಕ ಸಂಘ, ಸಂಸ್ಥೆ, ಸಂಘಟನೆಗಳು ನಾಳೆ (ಫೆಬ್ರವರಿ18)ರಂದು ಬೆಂಗಳೂರಿನಲ್ಲಿ ‘ಯುವಜನ ಹಕ್ಕಿನ ಮೇಳ’ ಹಮ್ಮಿಕೊಂಡಿವೆ.

ಈ ಹಿನ್ನಲೆಯಲ್ಲಿ ಯುವಾಂದೋಲನವನ್ನು ಆರಂಭಿಸಿದ್ದು, ಈ ಆಂದೋಲನದ ಭಾಗವಾಗಿ ಯುವಜನ ಆಯೋಗವನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ.

ಯುವ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ನಿಮ್ಮ ವಲಯಗಳಲ್ಲಿ ಈ ವಿಡಿಯೋ ಹಂಚಿಕೊಂಡು ಯುವಾಂದೋಲನದಲ್ಲಿ ಭಾಗಿಯಾಗುವಂತೆ ಮನವಿ ಸಂಘಟನೆಗಳು ಮನವಿಮಾಡಿವೆ.

ಹೆಚ್ಚಿನ ಮಾಹಿತಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.facebook.com/MeRukmini

https://m.facebook.com/story.php?story_fbid=2143546995737082&id=100002454066295

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version