ಲೈಫ್ ಸ್ಟೈಲ್
ಬಾಲಿವುಡ್ ಲೇಟೆಸ್ಟ್ ಫ್ಯಾಷನ್ ಟ್ರೆಂಡ್ ನ ಝಲಕ್..!
ಮನೀಶ್ ಮಲ್ಹೊತ್ರಾ ಎಂಬ ಫ್ಯಾಷನ್ ಮಾಂತ್ರಿಕನ ಜಾದೂ!
ಬಾಲಿವುಡ್ ತಾರಾಲೋಕದ ಫ್ಯಾಷನ್ ,ಯಾರಿಗೆ ತಾನೇ ಇಷ್ಟವಿಲ್ಲ. ಫಂಟೆಗೆ ಒಂದರಂತೆ ಹೊಚ್ಚ ಹೊಸಾ ಫ್ಯಾಷನ್ ಅಲೆ ತಾರಾವಲಯವನ್ನ ಅಪ್ಪಳಿಸುತ್ತಲೇ ಇರುತ್ತದೆ. ತಾರೆಯರ ಉಡುಪು-ಸ್ಟೈಲ್-ಹಾವಾ-ಭಾವ ಪ್ರತಿಯೊಂದನ್ನು ಗಾಜುಕನ್ನಡಿ ಹಿಡಿದು ನೋಡುವ ಲೋಕಕ್ಕೆ ಸ್ಟೈಲಿಶ್ ಆಗಿ ಕಾಣಲು ಪ್ರತಿ ತಾರೆಯರೂ ಕಸರತ್ತು ನಡೆಸಬೇಕು. ಫ್ಯಾಷನ್ ಕ್ರಿಟಿಕ್ಸ್ ಗಳ ಕೆಂಗಣ್ಣಿಗೆ ಗುರಿಯಾದವರು ಅದೆಷ್ಟೋ. ಹೀಗಿರುವಾಗ ಬಾಲಿವುಡ್ ತಾರೆಯರ ಫ್ಯಾಷನ್ ಗುರು ಎಂದೇ ಕರೆಸಿಕೊಳ್ಳುವ ಮನೀಶ್ ಮಲ್ಹೊತ್ರಾ ರವರ ಡಿಸೈನರ್ ಉಡುಪುಗಳಿಗೆ ಮನಸೋತಿದ್ದ ಪ್ರಿಯರಿಗೆ ಲೆಕ್ಕವಿಲ್ಲ. ಸದಾ ವಿನೂತನ..ವಿಶಿಷ್ಟ ಫ್ಯಾಷನ್ ಟ್ರೆಂಡ್ ಗಳನ್ನ ಸೃಷ್ಟಿಸುತ್ತಾರೆ ಬಂದಿರುವ ಮಹೇಶ್ ಮಲ್ಹೊತ್ರಾ ರ ಲೇಟೆಸ್ಟ್ ಟ್ರೆಂಡ್ ಕಲೆಕ್ಷನ್ ಗೆ ಬಾಲಿವುಡ್ ಬೆಡಗಿಯರ ಫುಲ್ ಫಿದಾ.
ಮೂನ್ನ ದಲ್ಲಾಸ್ ನಲ್ಲಿ ನಡೆದ ಸಲ್ಲುತ್ತದೆ ಮಾಯಾ ರ “ದಬ್ಬಂಗ್ ರಿಲೋಡೆಡ್ ” ನಲ್ಲಿ ಕತ್ರೀನಾ ಕೈಫ್ ರ ಈ ಹಾಟ್ ಮಿಲಿಟರಿ ಲುಕ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು. ಇದರ ಸ್ಟೈಲ್ ಕ್ರೆಡಿಟ್ ಮನೀಶ್ ಮಲ್ಹೊತ್ರಾರಿಗೆ ಸಲ್ಲುತ್ತದೆ.
ಅಂತೆಯೇ ಕರೀಷ್ಮ ಕಪೂರ್ ಖಾನ್ ರ ಮೇಲೆ ಜಗಮಗಿಸುವ ಈ ಮಲ್ಟಿಕಲರ್ಡ್ ಫ್ರಿಂಜ್ ಜಾಕೆಟ್ ಹಾಗೂ ಪೆಂಸಿಲ್ ಕಟ್ ಬ್ಲಾಕ್ ಲೆಧರ್ ಪ್ಯಾಂಟ್ ಫ್ಯಾಷನ್ ದುನಿಯಾದಲ್ಲಿ ಸದ್ದು ಮಾಡುತ್ತಿದೆ.
ಇನ್ನು ಸದಾ ಹಸನ್ಮುಖಿ ಎಂದೇ ಹೆಸರಾಗಿದ್ದ ಬಾಲಿವುಡ್ ರಾಣಿ ಮಾದರಿ ದೀಕ್ಷಿತ ರ ಈ ಫ್ಯಾಷನ್ ಸ್ಟೇಟ್ ಮೆಂಟ್ ಕೂಡಾ ಮನೀಶ್ ಮಲ್ಹೊತ್ರಾ ಬತ್ತಳಿಕೆ ಇದ್ದೇ ಆಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401