ದಿನದ ಸುದ್ದಿ

ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ : ಆರೋಪಿ ಬಂಧನ

Published

on

ಸುದ್ದಿದಿನ,ಬೆಂಗಳೂರು :ನಗರದಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಘಟನೆ, ಲಗ್ಗೆರೆಯ ನರಸಿಂಹಸ್ವಾಮಿ ಲೇಔಟ್ ನಲ್ಲಿ ಏಪ್ರೀಲ್ 19ರಂದು ನಡೆದಿದೆ.

ಆಶಾ ಕಾರ್ಯಕರ್ತೆಯರಿಗೆ ನಿಮ್ಮ ಶಾಸಕರು, ಕಾರ್ಪೋರೇಟರ್ ಮಾಸ್ಕ್ ಸ್ಯಾನಿಟೇಜರ್ ಕೊಟ್ಟಿದ್ದಾರ..? ಈ ರೀತಿ ಪ್ರಶ್ನೇ ಕೇಳಿ ವಿಡಿಯೋ ಮಾಡಿದ್ದ. ಆನಂತರ ಆ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಕೂಡ ಮಾಡಿದ್ದ.

ಇದನ್ನು ಡಿಲೀಟ್ ಮಾಡುವಂತೆ ಹೇಳಿದಾಗ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ‌,ಅವ್ಯಾಚ ಶಬ್ದಗಳಿಂ ನಿಂದನೆ ಮಾಡಿದ್ದಾನೆ.ನಂದಿನಿಲೇಔಟ್ ‌ಪೊಲೀಸ್ ಆರೋಪಿಯನ್ನು ವಶಕ್ಕೆ ಪಡೆದು ನಂದಿನಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಉತ್ತರ ವಿಭಾಗ ಡಿಸಿಪಿ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version