ರಾಜಕೀಯ

ನವ ಭಾರತ ನಿರ್ಮಾಣಕ್ಕಾಗಿ ಕಾಂಗ್ರೆಸ್‌ ಬೆಂಬಲಿಸಿ : ಬಿ.ಕೆ. ಹರಿಪ್ರಸಾದ್

Published

on

ಸುದ್ದಿದಿನ ಡೆಸ್ಕ್ : ಸದೃಢ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ವಾರ್ಷಿಕ ರೂ.72,000 ವಿತರಣೆ, ಮಹಿಳೆಯರಿಗೆ 33% ಸಮಗ್ರ ಮೀಸಲಾತಿ, ರೈತರ ಸಾಲಮನ್ನಾ ಮತ್ತು ಕೃಷಿ ಬಜೆಟ್ ಸಹಿತ ಹಲವು ಜನಹಿತ ಕಾರ್ಯಕ್ರಮಗಳೊಂದಿಗೆ ನಿಮ್ಮ ಸೇವೆಗೆ ಸನ್ನದ್ಧವಾಗಿದೆ. ನವ ಭಾರತ ನಿರ್ಮಾಣಕ್ಕಾಗಿ ಕಾಂಗ್ರೆಸ್‌ನ್ನು ಬೆಂಬಲಿಸಿ, ಮತ ನೀಡಿ ಎಂದು ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಮತದಾರರಿಗೆ ಮನವಿ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version