ಲೋಕಸಭಾ ಚುನಾವಣೆ 2019 ರ ಮತ ಎಣಿಕೆ ಆರಂಭವಾಗಿದ್ದು, ಇದೀಗ ನಿಮ್ಮ ಮುಂದೆ ಈ ಕ್ಷಣದ ಪ್ರಮುಖಾಂಶಗಳು ಈ ರೀತಿಯಾಗಿವೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ 7630 ಮತಗಳ ಮುನ್ನಡೆ ಇದೀಗ ಲಭ್ಯವಾಗಿರುವ...
ಇಂದು ನಮ್ಮ ಕಣ್ಣ ಮುಂದಿರುವ ಅಪರೂಪದ ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ ನವರನ್ನು ನಿನ್ನೆ ಬೆಟ್ಟಿ ಮಾಡಿದ್ದೆ. ನಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದ ನೀರಿನ ಸಮಸ್ಯೆ ಕುರಿತಂತೆ ಚರ್ಚೆ ಮಾಡಿದೆ. ಎತ್ತಿನ ಹೊಳೆ ಯೋಜನೆಯ ಆಗುಹೋಗುಗಳನ್ನು ಅವರು ಹೇಳುತ್ತಾ...
ಸುದ್ದಿದಿನ, ಬೆಂಗಳೂರು : ನರೇಂದ್ರ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಬಡತನದ ವಿರುದ್ಧ ಮಾಡಬೇಕಿತ್ತು. ನಿರುದ್ಯೋಗ ಸಮಸ್ಯೆ ವಿರುದ್ಧ ಮಾಡಬೇಕಿತ್ತು. ನಮ್ಮದೇ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅವುಗಳ ಬಗ್ಗೆ ಚಿಂತಿಸಲು ಅವರಿಗೆ ಸಮಯವಿಲ್ಲ. ಆದರೆ ಕೇವಲ ಪಾಕಿಸ್ತಾನದ...
ಸುದ್ದಿದಿನ ಡೆಸ್ಕ್ : ಸದೃಢ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ವಾರ್ಷಿಕ ರೂ.72,000 ವಿತರಣೆ, ಮಹಿಳೆಯರಿಗೆ 33% ಸಮಗ್ರ ಮೀಸಲಾತಿ, ರೈತರ ಸಾಲಮನ್ನಾ ಮತ್ತು ಕೃಷಿ ಬಜೆಟ್ ಸಹಿತ...
ಸುದ್ದಿದಿನ,ದೆಹಲಿ: ಲೋಕಸಭಾ ಚುನಾವಣಾ-2019ರ ದಿನಾಂಕದ ಅಧಿಸೂಚನೆಯನ್ನು ಚುನಾವಣಾ ಆಯೋಗ ಭಾನುವಾರ ಸಂಜೆ 5ಕ್ಕೆ ಹೊರಡಿಸುವ ಸಾಧ್ಯತೆ ಇದ್ದು, ಈ ಕುರಿತು ಶನಿವಾರ ಪೂರ್ವ ಸಿದ್ಧತೆ ನಡೆದಿದೆ ಎಂದು ಎನ್ನಲಾಗುತ್ತಿದೆ. ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ಮತದಾನದ...
ಸುದ್ದಿದಿನ,ಬಳ್ಳಾರಿ : ಜಿಲ್ಲಾಧಿಕಾರಿ ರಾಮ್ ಪ್ರಸಾದ್ – ಎಸ್.ಪಿ. ಅರುಣ್ ರಂಗರಾಜನ್ ಜಂಟಿ ಸುದ್ದಿಗೋಷ್ಠಿ, ಲೋಕಸಭಾ ಉಪ ಚುನಾವಣೆ ಮತದಾನ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕ್ಷೇತ್ರದಾದ್ಯಂತ 61.12ರಷ್ಟು ಮತದಾನವಾಗಿದೆ, ವಿಕಲಚೇನರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು,...
ಸುದ್ದಿದಿನ,ಮದ್ದೂರು : ಮಂಡ್ಯ ಜಿಲ್ಲಾ ಲೋಕಸಭಾ ಉಪ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾದ ಎನ್. ಸಿದ್ದೇಶ್ವರ ರವರು ಪತ್ರಿಕಾ ಗೋಷ್ಠಿ ನಡೆಸಿದರು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳು. ಇದ್ದು ಅದರಲ್ಲಿ 13 ಅತಿಹೆಚ್ಚು...
ಸುದ್ದಿದಿನ ಡೆಸ್ಕ್ : ಮಂಡ್ಯ ಲೋಕಸಭಾ ಉಪ ಚುನಾವಣೆಯ ಹಿನ್ನಲೆ ಜಿಲ್ಲೆಯಲ್ಲಿಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಜೆಡಿಎಸ್ ಅಭ್ಯರ್ಥಿ ಪರವಾಗಿ ಅಖಾಡಕ್ಕಿಳಿಯಲಿದ್ದಾರೆ ಮಾಜಿ ಪ್ರಧಾನಿ ದೇವೇಗೌಡರು. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಿರೋ...
ಸುದ್ದಿದಿನ,ಉಡುಪಿ : ಕರಾವಳಿ ಜನ ಹಿಂದುತ್ವ ಕ್ಕೆ ಬಲಿಯಾಗುತ್ತಿದ್ದು ಹಿಂದೂ- ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ. ನಾವು ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ. ಹಿಂದುತ್ವದಲ್ಲಿ ನಾವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ನಾವಿದ್ದೇವೆ. ಬಿಜೆಪಿ ಭಾವನಾತ್ಮಕ ವಿಚಾರ...
ಸುದ್ದಿದಿನ, ಶಿವಮೊಗ್ಗ : ಬೈ ಎಲೆಕ್ಷನ್ ನ್ನು ಯಡಿಯೂರಪ್ಪ – ಶ್ರೀರಾಮುಲು ಅವೈಡ್ ಮಾಡಬಹುದು.15 ದಿನ ತಡವಾಗಿ ರಾಜೀನಾಮೆ ಕೊಟ್ಟಿದ್ರೆ ಈ ಬೈ ಎಲೆಕ್ಷನ್ ಬರ್ತಿರಲಿಲ್ಲ. ಸರಕಾರಕ್ಕೆ 10 ಕೋಟಿಗೂ ಹೆಚ್ಚು ಅಧಿಕ ಹಣ ಖರ್ಚಾಗಿದೆ....