~ವಿಜಯ್ ನವಿಲೇಹಾಳು ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ ಮಾರಮ್ಮನ ಜಾತ್ರೆಯ ಪ್ರಸಾದ, ಮೊಹರಮ್ ನ ಚೋಂಗಿ ಕೂಡಿ ಉಂಡು ಅಡುಗೆ...
ಅನಿತ ಮಂಜುನಾಥ ಪ್ರೀತಿ, ಅಜ್ಞಾತ ಅನೂಹ್ಯ. ಭಾವಯಾನದ ಬಾನ ಕೆಳಗೆ. ……. ಸುರಿಯುವ ಮಳೆಯಲ್ಲಿ ಕೊಡೆ ಮರೆತೆ, ಆಗ ನೀ ನೆನಪಾದೆ. ……. ನನ್ನ ವಿರಹಗಳಿಗೆ, ಕಾವ್ಯವೇ ಮದ್ದು ನನಗೆ, ಮನದೊಳಗೊಂದು ಸುಖ ಸದ್ದು !...
ಕುವೆಂಪು ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು ! ನೀರಡಿಸಿ ಬಂದ...
ಶಮೀಮ ಕುತ್ತಾರ್, ಮಂಗಳೂರು ಬೆಳಕು ಬರಲೆಂದು ಕಿಟಕಿಯನ್ನೊಂಚೂರು ಸರಿಸಹೊರಟಿದ್ದಳು… ಒಳಗಿನಿಂದಲೇ ಸರಪಳಿಗಳು ಕೈಗಳ ಬಿಗಿದಾಗ ಬೆಳಕಿಗಿಂತ ಬಿಡುಗಡೆಯೇ ಸಾಕೆನಿಸಿತ್ತು. ಬಯಕೆಗಳು ಶಾಪವಾದಾಗ ಇರವನ್ನೂ ಮರೆಯಬೇಕವಳು ಓದಿ ಮುಗಿಸಲಾಗದ ಇತಿಹಾಸದ ಮೌನಗಳಲ್ಲಿ ಅಹಲ್ಯೆ ಕಲ್ಲಾದಂತೆ. ಬಲದ ಬಲೆಯಾಗಿ...
ರಂಗಮ್ಮ ಹೊದೇಕಲ್, ತುಮಕೂರು ನಾವು ಗುಡಿಸಲಿನಲ್ಲಿ ಹುಟ್ಟಿ ಅವ್ವನೆದೆಯ ಹಾಲು ಕುಡಿದು ಗೋಣಿತಾಟಿನ ಮೇಲೆ ಮಲಗಿ ನಕ್ಷತ್ರ ಎಣಿಸಿದವರು! ಚೀಕಲು ರಾಗಿಯ ಅಂಬಲಿ ಕುಡಿದು ತಂಗಳು ಹಿಟ್ಟಿಗೆ ಉಪ್ಪು ಸವರಿ ಹಸಿವ ನೀಗಿಸಿಕೊಂಡವರು ದಾಹಕ್ಕೆ ಕಣ್ಣೀರನ್ನೇ...
ಜಿ. ದೇವೂ ಮಾಕೊಂಡ ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ ಒಂದು ಕಡೆ ಕಾಫಿಯ ಸ್ವಾಗತ ಮತ್ತೊಂದು ಕಡೆ ಮುತ್ತಿನ ಸೆಳೆತ. ಯಾವುದು ಆರಿಸಿಕೊಳ್ಳಲಿ ಈ ನಿಶಬ್ಧ ಚಳಿಯಲಿ? ಕಾಫಿಯ ಇಚ್ಚೆಯನ್ನೊ? ಮುತ್ತಿನ...
ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು ದುಗುಡದ ದನಿಗಳೆಲ್ಲ ಹುದುಗಿ ಹೋಗಲಿ ನನ್ನೊಳಗೆ ದುಃಖದ ನದಿಗಳೆಲ್ಲ ಹಾದು ಹೋಗಲಿ.. ನಾನು ಕೂಡ ನಿನ್ನಂತೆ ನಗೆಯ ನಟಿಸುತ್ತೇನೆ.. ನಿರಾಕಾರ ಕ್ಯಾನ್ವಾಸಿನ ಮೇಲೆ ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ ಒಮ್ಮೊಮ್ಮೆ ಬೇಡದ್ದೂ.. ಯಾರ್ಯಾರದ್ದೊ...