ನವೀನ್ ಸೂರಿಂಜೆ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಎದುರು ಮುಸ್ಲಿಂ ವ್ಯಾಪಾರಿ ನಬೀಸಾಬ್ ಮಾರುತ್ತಿದ್ದ ಕಲ್ಲಂಗಡಿ ಹಣ್ಣನ್ನು ಶ್ರೀರಾಮ ಸೇನೆ ಕಾರ್ಯಕರ್ತರು ರಸ್ತೆಗೆಸೆದು ಒಡೆದು ಹಾಕುತ್ತಿದ್ದರೆ ಆಂಜನೇಯನ ಭಕ್ತಾದಿಗಳು ಅದನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲ. ಗುಡಿಯಲ್ಲಿ...
ವೀಣಾ ಮಹಾಂತೇಶ್ ,ದಾವಣಗೆರೆ ಜಗದ ಸೊಬಗು ನಾನು,ಮನೆಯ ಸೊಬಗು ನಾನು,ತಿಳಿದಿರಲಿ ಜಗಕೆ ಕಣ್ಣು ಹೆಣ್ಣು ಬಿಟ್ಟು ಬಿಡಿ ಅವಳು ಪುರುಷನಿಗಿಂತ ಒಂದು ಕೈಮೇಲು ಗೊತ್ತೇ. ಅವಳ ಆಸೆಗಳನ್ನೇಕೆ ಕೊಲ್ಲುವಿರಿ ಗುರಿಗಳನ್ನೇ ಹಿಸುಕುವಿರಿ, ಅವಳನ್ನೇ ಏಕೆ ಕೇಂದ್ರಬಿಂದುವನ್ನಾಗಿಸುವಿರಿ....
ಮೆಹಬೂಬಸಾಹೇಬ.ವಾಯ್.ಜೆ. ಕನ್ನಡ ಉಪನ್ಯಾಸಕರು, ವಿಜಯಪುರ ಕನ್ನಡ ನುಡಿಯುವ ಮನ ಮುಡಿಯದ ಭಾವಗಳು ಕಾಣಲಾಗದು. ಅಂತಹಾ ಕನ್ನಡ ಪರಿಸರದಿಂದಲೇ ಬೆಳೆದು ಬಂದಿರುವ ಷಕೀಬ್ ಎಸ್ ಕಣದ್ಮನೆ ಅವರು ಮೋಹದ ಮೋಡದ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ...
ಎಂ.ಪಿ. ಕುಮಾರಸ್ವಾಮಿ ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ ಇಂದು, ಜಗತ್ತಿನ ಶ್ರೇಷ್ಠ ಮಹಾಪುರುಷ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಈ ವಿಶೇಷ ದಿನವನ್ನು ಅಹಿಂಸಾ ದಿನ, ಸತ್ಯಾಗ್ರಹ ದಿನ, ಸರಳತೆಯ ದಿನ ಎಂದು ಆಚರಿಸಲೂಬಹುದು. ಭಾರತದ...
ವಸಂತ ಬನ್ನಾಡಿ ಕಮಲಾ ಭಾಸಿನ್ ಸೂಕ್ಷ್ಮ ಸಂವೇದನೆಯ ಕವಿ,ಲೇಖಕಿ,ಸ್ತ್ರೀವಾದಿ ಹಾಗೂ ಸಮಾಜ ವಿಜ್ಞಾನಿ. ಇದೇ ಇಪ್ಪತೈದನೇ ತಾರೀಕು ತಮ್ಮ ಎಪ್ಪತ್ತೈದನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಭಾಸಿನ್ ಹುಟ್ಟಿದ್ದು ಇವತ್ತು ಪಾಕಿಸ್ತಾನಕ್ಕೆ ಸೇರಿರುವ...
ಕೆ.ಶ್ರೀಧರ್ (ಕೆ.ಸಿರಿ) ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದಾನವೇ ಒಂದು ಧರ್ಮವಾಗಿ ಅಗ್ರಪಂಕ್ತಿಯಲ್ಲಿರುವುದು ಇಡೀ ವಿಶ್ವದ ಭೂಪಟದಲ್ಲಿ ಬಹುಶಃ ಭಾರತವನ್ನು ಬಿಟ್ಟರೆ ಮೊದಲ ಸ್ಥಾನದಲ್ಲಿ ಬೇರಿನ್ಯಾವ ದೇಶವನ್ನು ನೋಡಲು ಸಾಧ್ಯವಿಲ್ಲ. ಇದಕ್ಕೆ ಕಾರಣವೂ ಇದೆ ಅದಕ್ಕೆ ಕಾರಣ...
ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಭಾರತದ ಜನಸಂಖ್ಯೆಯ ಸುಮಾರು 70% ಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಅಂತೆಯೇ ನಾವು ಸೇವಿಸುವ ಆಹಾರ ಮತ್ತು ಕೃಷಿ ಉತ್ಪನ್ನಗಳ ಮುಖ್ಯ ಮೂಲ ಗ್ರಾಮಗಳು. ಸ್ವಾತಂತ್ರ್ಯದ ನಂತರ ಗ್ರಾಮಗಳು...