ನಿಮ್ಮ ಆ ಸ್ಮೈಲ್ನಿಂದ ನನ್ ಏನ್ ಮೋಡಿ ಮಾಡ್ತಿರ್ರಿ…! ನೀವ್ ಒಮ್ಮೆ ನಕ್ಕಿದ್ರೆ ಸಾಕು ಅದೆಲ್ಲೊ ಇರೋ ಮೊನಾಲಿಸಾಳ ಕಣ್ಣುಗಳಿಗೂ ಮತ್ಸರ ಬಂದು ಅವಳ ತುಟಿ ಬಿಗಿದು ಬಿಡುತ್ತೆ ! ಇದು ಜೋಕ್ ಅಂತ ತಿಳ್ಕಂಡ್ರ?...
ಪ್ರಜಾವಾಣಿ ಪತ್ರಿಕೆಯನ್ನು ಪ್ರಾರಂಭಿಸುವಾಗ ಕೆ.ಎನ್.ಗುರುಸ್ವಾಮಿಯವರಿಗೆ ೪೭ ವರ್ಷ. ಆಗ ಅವರದ್ದು ಕೈ ತುಂಬಾ ಆದಾಯ ಇರುವ ಅಬಕಾರಿ ವ್ಯಾಪಾರದಲ್ಲಿ ಏಕಸ್ವಾಮ್ಯದ ದಿನಗಳು . ಆದರೆ ಗುರುಸ್ವಾಮಿ ಆ ಕಾಲದಲ್ಲಿಯೂ ಲಾಭದಾಯಕವಲ್ಲದ, ಸಂಪೂರ್ಣವಾಗಿ ಬ್ರಾಹ್ಮಣಮಯವಾಗಿದ್ದ ಮಾಧ್ಯಮ ಕ್ಷೇತ್ರ...
ಮೊನ್ನೆ ಮೊನ್ನೆಯಷ್ಟೇ ಪರಿಚಿತನಾದರೂ ಹಲವು ವರ್ಷಗಳ ಗೆಳೆಯನೆಂಬಂತೆ ಆತ ಎದುರಿಗೆ ನಿಂತು ಆತ್ಮೀಯತೆಯಿಂದ “ಇದು ಇದೇ ಸೆಪ್ಟೆಂಬರ್ 30 ರಂದು ಭಾನುವಾರ ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆಯಾಗಲಿರುವ ನನ್ನ ಕೃತಿ. ಹೇಗಿದೆ ಒಮ್ಮೆ ನೋಡಿ”...
ಅಲ್ಲಾ, ಈ ಹುಡುಗ- ಹುಡುಗ ಸಂಬಂಧ, ಹುಡುಗಿ- ಹುಡುಗಿ ಸಂಬಂಧ ಆಥವಾ ಇಂಗ್ಲಿಷಿನಲ್ಲಿ ಅಂತೀವಲ್ಲ ಗೇ- ಲೆಸ್ಬಿಯನ್ ಸಂಬಂಧ ನಿಜಕ್ಕೂ ಹೇಗಿರತ್ತೆ? ಅದು ಬರೀ ಕಾಮವಾ? ಪ್ರೇಮವೂ ಹೌದ? ಈ ಎಲ್ಲಾ ಪ್ರಶ್ನೆಗಳು ಆಗಾಗ ನನ್ನ...
ಇನ್ನೇನು ಫೋನ್ ಸಂಭಾಷಣೆ ಮುಕ್ತಾಯಗೊಳ್ಳಬೇಕು ಎನ್ನುವ ಹೊತ್ತಿಗೆ ಮಾತು ಕುಲದೀಪ್ ನಯ್ಯರ್ ಕುರಿತ ಪ್ರಸ್ತಾಪದ ಕಡೆಗೆ ಹೊರಳಿಕೊಂಡಿತು. ನನ್ನೊಂದಿಗೆ ಮಾತನಾಡುತ್ತಿದ್ದವರು ಕನ್ನಡದ ಖ್ಯಾತ ದಿನಪತ್ರಿಕೆಯೊಂದರಲ್ಲಿ ಕಾರ್ಯನಿರತನಾಗಿದ್ದ ಪತ್ರಕರ್ತ ಗೆಳೆಯ. ಸದ್ಯದ ಪತ್ರಿಕಾರಂಗ ಕೆಲವು ವಿಲಕ್ಷಣ ವ್ಯಕ್ತಿತ್ವಗಳ...
ವ್ಹಾ ,,, ಅನ್ನಲೇಬೇಕು ವಾಹ್…! ಈ ಪ್ರಪಂಚದಲ್ಲಿ ಎಂತೆಂಥಾ ಅದ್ಭುತ ಕಲಾವಿದರು ಇದ್ದಾರೆ. ಅವರ ಕಲಾವಂತಿಕೆಯನ್ನು ಕಣ್ಣಾರೆ ಕಾಣುವುದು ಸಹ ಸೌಭಾಗ್ಯವೇ ಸರಿ. ಅದೊಂದು ಕಲೆಯೊಳಗಿನ ಕಲಾತ್ಮಕತೆಯ ದಿವ್ಯ ದರ್ಶನ – ದಿಗ್ಧರ್ಶನ ಎಂದರೂ ಅಚ್ಚರಿ...
ಒಮ್ಮೆ ಕೇಳಿದರೆ ಸಾಕು ಮತ್ತೆ ಮತ್ತೆ ಕೇಳಬೇಕಿನಿಸುವ ಆ ಹಾಡಿನ ಧ್ವನಿಗೆ ಯಾರಾದರೂ ತಲೆದೂಗಲೇಬೇಕು, ಮನಸಾರೆ ಮೆಚ್ಚಲೇಬೇಕು, ಮತ್ತೊಮ್ಮೆ ಕೇಳುವ ಮನಸ್ಸು ಮಾಡಲೇಬೇಕು. ಅಂತಹ ಮಧುರ ಇನಿ ದನಿಯ ಈ ಗಾನ ಕೋಗಿಲೆಯ ಬಗ್ಗೆ ನಿಮ್ಮ...
ಕೆಲವರ ವೃತ್ತಿ ಮತ್ತು ಪ್ರವೃತ್ತಿಗಳನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಒಂದಕ್ಕೊಂದು ಸಂಬಂಧವೇ ಇರದ ಎರಡು ದೋಣಿಗಳ ಪಯಣ ಅವರದ್ದು. ಆದರೂ, ಕೆಲವರು ಎರಡರಲ್ಲೂ ಸಮನ್ವಯ ಸಾಧಿಸಿ ಯಶಸ್ಸು ಪಡೆಯುತ್ತಾರೆ. ಆ ಕೆಲವರ ಸಾಲಿನಲ್ಲಿ ಕಂಡುಬರುವ...
ದಾವಣಗೆರೆ ನಿವಾಸಿಯಾಗಿರುವ ಕವಿಮಿತ್ರ ಅಣಬೇರು ತಾರೇಶ್ ಅವರು ನಿನ್ನೆ ರಾತ್ರಿ ಫೋನಾಯಿಸಿ – ಸರ್, ನಮ್ಮೂರಲ್ಲೊಂದು ಪ್ರಾಚೀನ ಕಾಲದ ಕೋಟೆಯೊಂದಿದೆ. ನೀವು ಆಸಕ್ತಿ ತೋರೋದಾದ್ರೆ ಯಾವತ್ತಾದ್ರೂ ಒಂದು ದಿನ ಅಲ್ಲಿಗೆ ಭೇಟಿ ಕೊಟ್ಟು ಬರೋಣವೇ” ಎಂದರು....
ಗುರುವಾಗಿ ನಿಲ್ಲಬಲ್ಲ ಶಕ್ತಿ ಎಲ್ಲರಿಗೂ ಎಲ್ಲಿದೆ ಈ ಜಗದಲ್ಲಿ..!? ಉದ್ಯಮಿಯಾದರೆ ಸಾಕಷ್ಟೇ ಎಂದು ಹೆಣಗಾಡುತಿಹರು ಬಹುತೇಕರು ಅವರವರ ಕ್ಷೇತ್ರದಲಿ.ಪತ್ರಿಕಾರಂಗವೆಂಬುದು ಬಲು ದೊಡ್ಡ ಜವಬ್ದಾರಿಯ ಕ್ಷೇತ್ರ, ಸಾಮಾಜಿಕ ಉನ್ನತಿಗೆ ಆ ಕ್ಷೇತ್ರದ್ದಿದೆ ಹಿರಿದಾದ ಪಾತ್ರ.ಅದರ ಒಳ –...