ಒಂದು ಸಮಾಜ ಬದುಕುವುದೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ, ಯಾವ ಸ್ಥಿತಿಯಲ್ಲಿ ಅದು ಬದುಕುತ್ತಿದೆಯೆಂಬುದು ಪ್ರಶ್ನೆ, ಸಾಯದೆ ಉಳಿದುಕೊಳ್ಳುವ ರೀತಿಗಳು ಅನೇಕವಾಗಿವೆ. ಆದರೆ ಅದೆಲ್ಲವೂ ಗೌರವಾರ್ಹವಾಗಿಲ್ಲ . ವ್ಯಕ್ತಿಗೇ ಆಗಲಿ, ಸಮಾಜಕ್ಕೇ ಆಗಲಿ ಬದುಕುವುದು ಮತ್ತು ಗೌರವದಿಂದ...
ಇನ್ನೊಂದು ಸುಧಾರಕರ ಗುಂಪಿದೆ, ಅವರ ಆದರ್ಶವೇ ಬೇರೆ. ತಾವು ಆರ್ಯ ಸಮಾಜದವರೆಂದು ಹೇಳಿಕೊಳ್ಳುವ ಅವರ ಆದರ್ಶವೆಂದರೆ ಸಮಾಜಕ್ಕೆ ಚಾತುರ್ವರ್ಣ ವೇ ಚೌಕಟ್ಟು; ಅಂದರೆ ಈಗ ಭಾರತದಲ್ಲಿರುವ ನಾಲ್ಕು ಸಾವಿರ ಜಾತಿಗಳಿಗೆ ಬದಲಾಗಿ ನಾಲ್ವೇ ವರ್ಗಗಳಲ್ಲಿ ಸಮಾಜವನ್ನು...
‘ಪೂರ್ವಸೂರಿಗಳೊಡನೆ’ ಪುಸ್ತಕ ಆಯ್ದ ಉಪನ್ಯಾಸಗಳ ಒಂದೇ ಕಟ್ಟು,ಇವುಗಳಲ್ಲಿ ಮೊದಲ ನಾಲ್ಕು ಸೀತಾ ಪರಿತ್ಯಾಗಕ್ಕೆ ಸಂಬಂಧಿಸಿವೆ, ಐಯ್ದನೆಯ ಹಾಗೂ ಕಡೆಯ ಉಪನ್ಯಾಸ ‘ಮೇಘದೂತದಲ್ಲಿ ಕಾವ್ಯ ಪ್ರತಿಮೆ’ ಎಂಬುದು. ಮೂರ್ತಿರಾಯರು ಇವನ್ನು ಉಪನ್ಯಾಸ- ಭಾಷಣ ಎಂದು ಕರೆದಿದ್ದಾರೆ. ಈ...
ಹಿಂದೂ ಧರ್ಮವು ಪ್ರಚಾರಕ ಧರ್ಮವಾಗಿತ್ತೇ ಅಥವಾ ಇಲ್ಲವೆ ಎಂಬುದು ವಾದಗ್ರಸ್ತ ವಿಷಯ ಅದು ಎಂದೂ ಪ್ರಚಾರಕ ಧರ್ಮವಾಗಿರಲಿಲ್ಲವೆಂದು ಕೆಲವರೂ, ಪ್ರಚಾರಕವಾಗಿತ್ತೆಂದು ಇತರರು ವಾದಿಸುತ್ತಾರೆ . ಒಂದು ಕಾಲಕ್ಕೆ ಹಿಂದೂಧರ್ಮ ಪ್ರಚಾರಕವಾಗಿತ್ತೆಂದು ಒಪ್ಪಬೇಕಾಗುತ್ತದೆ . ಪ್ರಚಾರಕ ಧರ್ಮವಾಗಿಲ್ಲದಿದ್ದರೆ...
ಪ್ರೀತಿ ಅಂದ್ರೆ ಏನು? ಯಾಕಂದ್ರೆ ನಾವು ಬೇರೆ ಬೇರೆ ಅನುಭವಗಳನ್ನ ಪ್ರೀತಿ ಅಂತ ಹೇಳ್ತಿವಿ. ನಾವು ಯಾರನ್ನ ಬಿಟ್ಟಿರೊಕಾಗಲ್ವೋ ಅದು ಪ್ರೀತಿನಾ ? ಸರಿ ಇದ್ನ ಪ್ರೀತಿ ಅಂತ ಒಪ್ಕೊಂಡ್ರೆ ಇಲ್ಲಿ ಒಬ್ಬ ಕುಡುಕನಿಗೆ ಎಣ್ಣೆ...
ಬದುಕೇ ಒಂದು ಕಾವ್ಯಧಾರೆ,,, ಸೃಷ್ಟಿಕರ್ತನ ಕೈ ಚಳಕದ ಕಾವ್ಯಕುಂಚದಲ್ಲಿ ಕಲೆ ಮತ್ತು ಕಲಾತ್ಮಕತೆ ಎಲ್ಲಿ ಹೇಗೆ ಅರಳುತ್ತದೋ ಯಾರಿಗೆ ಗೊತ್ತು … !? ಪ್ರಕೃತಿ ವಿಸ್ಮಯವೋ, ಸೃಷ್ಟಿ ವೈಚಿತ್ರ್ಯವೋ, ಭೂ ಒಡಲಿನ ಬೆರಗೋ, ಭಗವಂತನ ಕೃಪಾದೃಷ್ಟಿಯ...
ಹಿಂದೆಲ್ಲಾ ಕೇವಲ ಅಧಿಕೃತ ಸರ್ಕಾರಿ ಇಲಾಖೆಗಳು ಅಥವಾ ಸ್ಥಳೀಯ ಸಂಸ್ಥೆಗಳು ಮಾತ್ರವೇ ಪ್ರಶಸ್ತಿ – ಪುರಸ್ಕಾರ ನೀಡುತ್ತಿದ್ದವು… ಆದರೆ ಇಂದು ಕಾಲ ಬದಲಾಗಿದೆ,, ಅನೇಕ ಖಾಸಗಿ ಸಂಘ – ಸಂಸ್ಥೆಗಳು ನಾನಾ ಕ್ಷೇತ್ರಗಳಲ್ಲಿ ನಾನಾ ವಿಧದಲ್ಲಿ...
ಸಾಹಿತ್ಯದ ಸಮೃದ್ದ ಫಸಲನ್ನು ಸಮೃದ್ದವಾಗಿ ನೀಡಲು ಸಮ್ಮೇಳನಗಳು ಶಕ್ತವಾಗುತ್ತವೆ .ಕನ್ನಡ ಸಮ್ಮೇಳನ ಎಂಬುದು ಸಾಹಿತಿಗಳ ಮನಸ್ಸನ್ನು ಕನ್ನಡಿಯಷ್ಟು ಸ್ಪಷ್ಟವಾಗಿ ಹಿಡಿದಿಡುವ ವೇದಿಕೆ . ಸಾಹಿತ್ಯ ಸಮ್ಮೇಳನಗಳು ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯ ಸ್ವರೂಪ ತಳೆಯುತ್ತಿವೆ ಇದು ಸತ್ಯಾಂಶದ...
ಪ್ರಿಯ ಮಗಳೇ, ನಿನ್ನ ಹುಟ್ಟಿದ ಹಬ್ಬದ ದಿನ ಉಡುಗೊರೆ ಆಶೀರ್ವಾದಗಳನ್ನು ಪಡೆಯುವುದು ನಿನ್ನ ಅಭ್ಯಾಸ. ಆಶೀರ್ವಾದಗಳಿಗೇನು ಕಡಿಮೆ ಬೇಕಾದ್ದಷ್ಟು ಕಳುಹಿಸುತ್ತೇನೆ. ಆದರೆ ಈ ನೈನಿ ಸೆರಮನೆಯಿಂದ ನಾನು ನಿನಗೆ ಯಾವ ಉಡುಗೊರೆ ಕಳುಹಿಸಲಿ ಹೇಳು? ಪ್ರಿಯ...
ವೈಯಕ್ತಿಕವಾಗಿ ಹೇಳಬೇಕೆಂದರೆ ನನ್ನ ಪಾಲಿಗಿದೊಂದು ಹೇಳಲು ಅತ್ಯಂತ ಸಂತೋಷ ಪಡಬೇಕಾದ ಹೆಮ್ಮೆಯ ಸಂಗತಿ . ತಮ್ಮ ವಿದ್ಯಾರ್ಥಿಗಳು ತಮಗಿಂತಲೂ ಎತ್ತರವಾಗಿ ಬೆಳೆದು ನಿಂತು – ” ಇಗೋ ಹೀಗಿದೆ ನೋಡಿ ನಾವು ಸಾಗುತ್ತಿರುವ ಹಾದಿ, ಇದೋ...