ರಾಜಕೀಯ

ದೇವನಹಳ್ಳಿಯಲ್ಲಿ ನಾಳೆ ಬಿ ಎಸ್ ಪಿ ಯಿಂದ ‘ಬಹುಜನ್ ದಿವಸ್’ ಸಮಾವೇಶ

Published

on

ಸುದ್ದಿದಿನ, ಬೆಂಗಳೂರು : ಇದೇ ಮಾರ್ಚ್ 15 ರಂದು (ನಾಳೆ) ಬಿ‌ ಎಸ್ ಪಿ ಪಕ್ಷವು ‘ಬಹುಜನ್ ದಿವಸ್ ‘ ಬೃಹತ್ ಸಮಾವೇಶವನ್ನು ದೇವನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಚಿಂತಕ ಡಾ.ಸಿ.ಎಸ್.ದ್ವಾರಕಾನಾಥ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಹಿನ್ನಲೆಯಲ್ಲಿ ಈ ಸಮಾವೇಶವನ್ನು ಬಿ ಎಸ್ ಪಿ ಹಮ್ಮಿಕೊಂಡಿದ್ದು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಶಾಸಕ ಎನ್ . ಮಹೇಶ್ ಸೇರಿದಂತೆ ಪಕ್ಷದ ಮುಖಂಡರುಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version