ದಿನದ ಸುದ್ದಿ

ಸಂಸಾರಿಕ ಜೀವನದಲ್ಲಿ ತೊಂದರೆಯೇ? ಹೀಗೆ ಮಾಡಿ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : 9945410150

ಸುಖ ಸಂಸಾರದಲ್ಲಿ ನಡೆಯುವ ಅನಿರೀಕ್ಷಿತ ಪ್ರಮಾದಗಳು, ಘಟನೆಗಳು ಮತ್ತು ನಿಮ್ಮ ನಡವಳಿಕೆಗಳು ಸಂತೋಷದ ಜೀವನದಲ್ಲಿ ಅಸ್ಥಿರತೆಯನ್ನು ಉಂಟುಮಾಡುತ್ತದೆ.

ಕೆಲವು ಸಂದರ್ಭಗಳಲ್ಲಿ ನಿಮ್ಮ ಮಕ್ಕಳು ನಿಮ್ಮ ಮಾತು ಕೇಳದಿರಬಹುದು, ದಾಂಪತ್ಯ ಜೀವನದಲ್ಲಿ ಕಷ್ಟಕರವಾದಂತಹ ವಾತಾವರಣ, ಹಣಕಾಸಿನ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು, ಹೀಗೆ ಒಂದಲ್ಲ ಒಂದು ಭಾದೆಗಳು ನಿಮ್ಮ ಕೌಟುಂಬಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಸಮಸ್ಯೆಗಳಿಂದ ನೀವು ಪಾರಾಗಿ ಸ್ವಚ್ಚಂದವಾಗಿ, ಸಂತೋಷವಾಗಿ ಜೀವನ ಸಾಗಿಸಲು ಸರಳ ಪರಿಹಾರ ಬಹಳ ಉಪಯುಕ್ತವಾಗಿದೆ. ಮನೆಯ ಹೊಸಲಿಗೆ ಗೋಮೂತ್ರ ಸಿಂಪಡಿಸಿ ಅರಿಶಿನ-ಕುಂಕುಮವನ್ನು ಪ್ರತಿನಿತ್ಯ ಹೆಚ್ಚಿ. ತುಳಸಿ ಪೂಜೆಯನ್ನು ಶ್ರದ್ಧೆಯಿಂದ ಭಕ್ತಿಯಿಂದ ಪ್ರತಿನಿತ್ಯ ಮಾಡುವುದು ಒಳಿತು.
ಈ ಸಣ್ಣ ವಿಚಾರಗಳು ನಿಮ್ಮ ಕೌಟುಂಬಿಕ ಸುರಕ್ಷತೆಗೆ ಹಾಗೂ ಸಂತೋಷಕ್ಕೆ ದೊಡ್ಡದಾದ ಪರಿಣಾಮ ಬೀರುವುದು ನಿಶ್ಚಿತ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ : 9945410150

Trending

Exit mobile version