ದಿನದ ಸುದ್ದಿ
ಹರಿಹರ ಬಳಿ ಗಾಂಜಾ ಮತ್ತಿನಲ್ಲಿದ್ದ ಹುಡುಗಿ ರಂಪಾಟ !
ಸುದ್ದಿದಿನ, ದಾವಣಗೆರೆ: ಗಾಂಜಾ ಮತ್ತಿನಲ್ಲಿದ್ದ ಮುಂಬೈ ಮೂಲದ ಯುವತಿಯೋರ್ವಳು ತನ್ನ ಕಾರನ್ನು ತಾನೇ ಚಲಾಯಿಸಿಕೊಂಡು ಹರಿಹರ ತಾಲೂಕಿನ ಮಾಕನೂರು ಗ್ರಾಮಕ್ಕೆ ಬಂದಿದ್ದಾಳೆ. ಗ್ರಾಮದ ಹೊರವಲಯದಲ್ಲಿ ತನ್ನ ಕಾರನ್ನು ನಿಲ್ಲಿಸಿದ ಆಕೆ ಬಳಿಕ ಬ್ರಿಡ್ಜ್ ವೊಂದರ ಮೇಲೆ ಮಲಗಿದ್ದಾಳೆ. ಅನಂತರ ಮಳೆ ಬಂದ ಕಾರಣ ಕುಣಿಯಲಾರಂಭಿಸಿದ್ದಾಳೆ. ಇದನ್ನು ನೋಡಿದ ಗ್ರಾಮಸ್ತರು ಆಕೆಯನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿ ಉಪಚಾರ ಮಾಡಿದರೆ, ಅವರಿಗೂ ಅವಾಚ್ಯ ಶಬ್ದಗಳಿಂದ ಹಿಯಾಳಿಸಿ ರಂಪಾಟ ಮಾಡಿದ್ದಾಳೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401