ದಿನದ ಸುದ್ದಿ6 years ago
ಹರಿಹರ ಬಳಿ ಗಾಂಜಾ ಮತ್ತಿನಲ್ಲಿದ್ದ ಹುಡುಗಿ ರಂಪಾಟ !
ಸುದ್ದಿದಿನ, ದಾವಣಗೆರೆ: ಗಾಂಜಾ ಮತ್ತಿನಲ್ಲಿದ್ದ ಮುಂಬೈ ಮೂಲದ ಯುವತಿಯೋರ್ವಳು ತನ್ನ ಕಾರನ್ನು ತಾನೇ ಚಲಾಯಿಸಿಕೊಂಡು ಹರಿಹರ ತಾಲೂಕಿನ ಮಾಕನೂರು ಗ್ರಾಮಕ್ಕೆ ಬಂದಿದ್ದಾಳೆ. ಗ್ರಾಮದ ಹೊರವಲಯದಲ್ಲಿ ತನ್ನ ಕಾರನ್ನು ನಿಲ್ಲಿಸಿದ ಆಕೆ ಬಳಿಕ ಬ್ರಿಡ್ಜ್ ವೊಂದರ ಮೇಲೆ...