ದಿನದ ಸುದ್ದಿ
‘ತೆಪ್ಪ’ಗಿರಿ, ಇದು ಹುಡುಗಾಟದ ಸಮಯವಲ್ಲ : ನೆಟ್ಟಿಗರಿಂದ ರೇಣುಕಾಚಾರ್ಯಗೆ ಫುಲ್ ಕ್ಲಾಸ್..!
ಸುದ್ದಿದಿನ, ದಾವಣಗೆರೆ : ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದ ತುಂಗಭದ್ರಾ ನದಿಪಾತ್ರಕ್ಕೆ ಜನಪ್ರತಿನಿದಿಗಳೊಡನೆ ಭೇಟಿ ನೀಡಿ ನದಿಯಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿದು ಗ್ರಾಮವೂ ನೀರಿನಿಂದ ಜಲಾವೃತವಾಗಿದ್ದು ಹರಿಗೋಲನ್ನು ಸ್ವತ:ನಡೆಸಿ ಪರಿಸ್ಥಿತಿ ಅವಲೋಕಿಸಿದ ಕ್ಷಣದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರನ್ನೊಳಗೊಂಡಂತೆ ಸ್ವಪಕ್ಷೀಯರಿಂದಲೂ ಛೀಮಾರಿ ಹಾಕಿಸಿ ಕೊಳ್ಳುತ್ತಿದ್ದಾರೆ.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243