ವಿವೇಕಾನಂದ. ಹೆಚ್.ಕೆ. ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು ಮತ್ತು...
ಹಿರಿಯೂರು ಪ್ರಕಾಶ್ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆಲ್ಲಾ ಜನರಲ್ಲಿ ಪ್ರಜ್ಞಾವಂತಿಕೆ ಕೂಡಾ ಹೆಚ್ಚಾಗುತ್ತಿದೆ. ಜಗತ್ತಿನ ಸುದ್ದಿಗಳು ಅಂಗೈಯಲ್ಲೇ ಅರೆಕ್ಷಣದಲ್ಲಿ ನರ್ತಿಸುವುದರಿಂದ ಅವುಗಳ ಬಗೆಗಿನ ಕುತೂಹಲ, ಆಕರ್ಷಣೆ, ಸರಿ ತಪ್ಪುಗಳ ವಿಮರ್ಶೆ ಎಲ್ಲವೂ ಸಹಜವೆಂಬಂತೆ ಜರುಗುತ್ತಿವೆ. ಹೀಗಾಗಿ...
ಸೂಕ್ಷ್ಮ ಸಂವೇದನೆಯುಳ್ಳ ನಾಡಿನ ಪ್ರಜ್ಞಾವಂತರೆಲ್ಲ ಸೇರಿ ಕೊರೋನಾದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಅಲ್ಪಮಟ್ಟದಲ್ಲಾದರೂ ಸರಿದೂಗಿಸುವ ನಿಟ್ಟಿನಲ್ಲಿ, “ಅತಿ ಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗ ವಿಧಿಸಿ” ಎಂದು ಕೇಂದ್ರ ಸರ್ಕಾರಕ್ಕೆ ಅಭಿಯಾನದ ಮೂಲಕ ಮನವಿ ಮಾಡಿದ್ದಾರೆ. ಈ...
ಚಿತ್ರಶ್ರೀ ಹರ್ಷ ಕೊರೋನ ವೈರಾಣುವಿನ ಭೀತಿಯಿಂದಾಗಿಕೊಳ್ಳುವ ಇಡೀ ವಿಶ್ವವೇ ಲಾಕ್ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಇಡೀ ಫ್ಯಾಷನ್ ಲೋಕದ ಹುರುಪು ಉತ್ಸಾಹ ಕೂಡ ಕೊಂಚ ಹಿಂದೆ ಸರಿದಿರುವ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ನಾರಿಯರ ಸ್ಯಾರೀ ಕ್ರೇಜ್...
ಹೌದು ಅರಸೀಕೆರೆಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದ ಒಬ್ಬ ವ್ಯಕ್ತಿ ಈಗ ಸ್ವಾಮೀಜಿ ಅಂದಿನಿಂದ ಇಂದಿನವರೆಗೆ ಅವನ ಜೀವನ ಪಯಣ ಅಬ್ಬಬ್ಬಾ .. ಅಂದಿಗು ಮತ್ತು ಇಂದಿಗೂ ನಡುವೆ ಇದ್ಯಲ್ಲ ಅದು ಅದ್ಭುತ ಪ್ರತಿಯೊಂದರಲ್ಲೂ ತನ್ನ ಬೇಳೆ...
ವರದಿ : ನಿಂಗಣ್ಣ ಕೆ ಸುದ್ದಿದಿನ,ಡೆಸ್ಕ್ : ಪೊಲೀಸ್ ಬ್ಯಾಂಡ್ ಮ್ಯೂಸಿಕ್ಗೆ ಹುಂಜವೊಂದು ಹೆಜ್ಜೆ ಹಾಕಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಪಥಸಂಚಲನದ ವೇಳೆ ನುಡಿಸೋ ವಾದ್ಯದ ಧ್ವನಿ ಕಿವಿಗೆ ಬೀಳ್ತಿದ್ದಂತೆ ಹುಂಜ...
ಸುದ್ದಿದಿನ,ದೆಹಲಿ: ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರ ಗುರುತು ಪತ್ತೆ ಹಚ್ಚುವ ಸಲುವಾಗಿ ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಜೋಡಿಸುವುದನ್ನು ಕಡ್ಡಾಯವಾಗಿಸಬೇಕು ಎಂದು ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ಸ್ಲಲಿಕೆಯಾಗಿರುವ ಅರ್ಜಿಳನ್ನು ಸುಪ್ರೀಂ ಕೋರ್ಟ್ ನ ಒಂದೇ ಪೀಠದಡಿ...
ಸುದ್ದಿದಿನ, ದಾವಣಗೆರೆ : ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದ ತುಂಗಭದ್ರಾ ನದಿಪಾತ್ರಕ್ಕೆ ಜನಪ್ರತಿನಿದಿಗಳೊಡನೆ ಭೇಟಿ ನೀಡಿ ನದಿಯಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿದು ಗ್ರಾಮವೂ ನೀರಿನಿಂದ ಜಲಾವೃತವಾಗಿದ್ದು ಹರಿಗೋಲನ್ನು ಸ್ವತ:ನಡೆಸಿ ಪರಿಸ್ಥಿತಿ ಅವಲೋಕಿಸಿದ...
ಸುದ್ದಿದಿನ,ಬಳ್ಳಾರಿ : ಕಾಸಿಗಾಗಿ ಸುದ್ದಿಗಳ ಮೇಲೆ ಹಾಗೂ ಸೋಶಿಯಲ್ ಮಿಡಿಯಾಗಳಲ್ಲಿ ಪ್ರಕಟವಾಗುವ ರಾಜಕೀಯ ಪ್ರೇರಿತ ಜಾಹೀರಾತುಗಳ ಮೇಲೆ ತೀವ್ರ ನೀಗಾ ವಹಿಸಿ, ಆ ರೀತಿ ಏನಾದರೂ ಕಂಡುಬಂದಲ್ಲಿ ಕೂಡಲೇ ಕ್ರಮ ಜರುಗಿಸಿ ಸಂಬಂಧಿಸಿದವರ ವೆಚ್ಚಕ್ಕೆ ಜಮಾಗೊಳಿಸಿ...