ದಿನದ ಸುದ್ದಿ

ಮಹಾತ್ಮ ಗಾಂಧಿ ಹುಟ್ಟೂರಲ್ಲಿ ಸಿದ್ದರಾಮಯ್ಯ : ಗಾಂಧಿ ಸಾಧನೆ ನೆನೆದು ಭಾವನಾತ್ಮಕ ಟ್ವೀಟ್..!

Published

on

ಸುದ್ದಿದಿನ ಡೆಸ್ಕ್ : ಇಂದು ಮಹಾತ್ಮ ಗಾಂಧಿಯವರ ಹುಟ್ಟೂರು ಸಬರಮತಿಗೆ ಕಾಂಗ್ರೆಸ್ ನಾಯಕರು ಬೇಟಿಕೊಟ್ಟಿದ್ದಾರೆ. ಈ ಸಂತಸದ ಕ್ಷಣವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಹಂಚಕೊಂಡಿದ್ದಾರೆ.

‘ಹಳೆ ಬೇರು ಹೊಸ‌ಚಿಗುರು
ಕೂಡಿರಲು ಮರ‌ಸೊಗಸು..’

ಮಹಾತ್ಮ‌ಗಾಂಧೀಜಿಯವರ ತತ್ವಕ್ಕೆ ಅರ್ಪಿಸಿಕೊಂಡ ಕಾಂಗ್ರೆಸ್ ಮಹಾವೃಕ್ಷ ಬಾಪುವಿನ ಹುಟ್ಟೂರಲ್ಲಿ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.

ಗುಜರಾತ್ ಎಂದರೆ ಸತ್ಯವೇ ದೇವರು ಎಂದು ತಿಳಿದಿದ್ದ, ಹಿಂದು-ಮುಸ್ಲಿಮ್ ಸೌಹಾರ್ದತೆಯ ಪ್ರಯತ್ನದಲ್ಲಿ ಪ್ರಾಣವನ್ನೇ ಕಳೆದುಕೊಂಡ‌ ಮಹಾತ್ಮ ಗಾಂಧೀಜಿ ಹುಟ್ಟಿದ್ದ ಪವಿತ್ರ ನೆಲ. ಇಂದು ಸಬರಮತಿ ಆಶ್ರಮಕ್ಕೆ ಕಾಲಿಟ್ಟಾಗ ಒಂದು ಕ್ಷಣ ಗಾಂಧೀಜಿ‌ ಬದುಕು-ಸಾಧನೆಗಳ ಗಾಥೆ ನೆನಪಾಗಿ‌ ಭಾವುಕನಾದೆ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version