/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಅಭಿಮಾನಿಗಳು ಕೊಡಿಸಿದ ಕಾರಿದು ಅಂದ್ರು ಡಾಲಿ ಧನಂಜಯ್

Published

on

ಸುದ್ದಿದಿನ ಡೆಸ್ಕ್ : ಟಗರು ಡಾಲಿ ಧನಂಜಯ್ ‘ಟಗರು’ ಯಶಸ್ಸಿನ ನಂತರ ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ರಾಮ್ ಗೋಪಾಲ್ ವರ್ಮಾಅವರ ಕಂಪನಿಯಿಂದ ತಯಾರಾದ ‘ಭೃರವಗೀತ’ಸಿನೆಮಾ ಬಿಡುಗಡೆಯಾಗಿ ಸಿನಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.

ಭೈರವ ಗೀತ ಸಿನೆಮಾದ ನಟನೆ ನೋಡಿ ರಾಮ್ ಗೋಪಾಲ್ ವರ್ಮಾ ಡಾಲಿಗೆ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅಂದಹಾಗೆ ಡಾಲಿ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನೆಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ.

ಇವೆಲ್ಲದರ ನಡುವೆ ಸಿನೆಮಾದಿಂದ ಬರುವ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ಡಾಲಿ ಹೊಸ ಕಾರ್ ಒಂದನ್ನು ತೆಗೆದುಕೊಂಡಿದ್ದು, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ , ತಂದೆ ಕೊಡಿಸಿದ ಟಿವಿಎಸ್ ಬೈಕ್ ಹಾಗೂ ಅಭಿಮಾನಿಗಳು ಕೊಡಿಸಿದ ಕಾರಿದು ಎಂದು ಪೋಟೋಸ್ ಅಪ್ಲೋಡ್ ಮಾಡಿದ್ದಾರೆ. ಅಭಿಮಾನಕ್ಕೆ ಅಭಿಮಾನಕ್ಕೆ ಧನ್ಯವಾದ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version