ಸುದ್ದಿದಿನ, ಬೆಂಗಳೂರು : ರೆಬೆಲ್ ಸ್ಟಾರ್ ಅಂಬರೀಶ್ ಕೆಸಿಸಿ ಪಂದ್ಯದ ವೇಳೆ ಕುಸಿದು ಕುಳಿತರು. ಕಾಲು ನೋವಿನಿಂದ ನಡೆಯಲು ಪರದಾಡಿದ ಅಂಬರಿಶ್ ಕಡೆಗೆ ನಟರು ಪೊಲೀಸರು ಧಾವಿಸಿ ಬಂದು ಕೂಡಲೇ ಅವರನ್ನು ಸ್ಥಳಕ್ಕೆ ಬಂದ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಸಜ್ಕಾದರು. ಆದರೆ ನನಗೆ ಆಂಬುಲೆನ್ಸ್ ಬೇಡವೆಂದು ಸ್ವಂತ ಕಾರಲ್ಲೆ ಆಸ್ಪತ್ರೆಗೆ ತೆರಳಿದರು.