ದಿನದ ಸುದ್ದಿ

ಕನ್ನಡ ಮಾತಾಡದ್ದಕ್ಕೆ ಪೊಲೀಸರಿಂದ ಹಲ್ಲೆ

Published

on

ಸುದ್ದಿದಿನ, ಬೆಂಗಳೂರು | ಕನ್ನಡದಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಸಂಚಾರಿ ಪೋಲಿಸರು ಉತ್ತರ ಭಾರತ ಮೂಲದ ವ್ಯಕ್ತಿ ಮೇಲೆ ಹಲ್ಲೆ‌‌ ನಡೆಸಿದ್ದಾರೆ.

ಬೈಕ್ ನ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ, ದಂಡ ಕಟ್ಟುವಾಗ ಏನೇ ಕೇಳುವುದಿದ್ರು ಕನ್ನಡದಲ್ಲಿ ಕೇಳು ಎಂದು ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಟ್ವಿಟರ್ ನಲ್ಲಿ ಹಲ್ಲೆಗೊಳಗಾದವನ ಸ್ನೇಹಿತ ನಯನ್ ಭಟ್ಟಾಚಾರ್ಯ‌ ಅಳಲು ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version