ದಿನದ ಸುದ್ದಿ
ಬೆಂಗಳೂರು ಟೆಕ್ ಸಮಿಟ್ : ಐಟಿ ಬಿಟಿ ಕಂಪನಿಗಳ ಸಿಇಒಗಳ ಜತೆ ಸಿಎಂ ಸಮಾಲೋಚನೆ
ಸುದ್ದಿದಿನ, ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿಂದು ಬೆಂಗಳೂರು ಟೆಕ್ ಸಮಿಟ್-2022ನಲ್ಲಿ ಐಟಿ ಬಿಟಿ ಕಂಪನಿಗಳ ಸಿಇಒಗಳ ಜತೆ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಟೆಕ್ ಸಮಿಟ್ ಥೀಮ್ ಬಿಡುಗಡೆ ಮಾಡಿದರು.
ಐಟಿ, ಬಿಟಿ ಖಾತೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಟೆಕ್ ಸಮಿಟ್‌ನ ಬ್ರೌಷರ್ ಬಿಡುಗಡೆ ಮಾಡಿದರು. ಐಟಿ ಬಿಟಿ ಇಲಾಖೆ ಎಸಿಎಸ್ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ, ಕ್ರಿಸ್ ಗೋಪಾಲಕೃಷ್ಣ ಸೇರಿದಂತೆ ಇತರೆ ಸಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243