ದಿನದ ಸುದ್ದಿ4 years ago
ಬೆಂಗಳೂರು ಟೆಕ್ ಸಮಿಟ್ : ಐಟಿ ಬಿಟಿ ಕಂಪನಿಗಳ ಸಿಇಒಗಳ ಜತೆ ಸಿಎಂ ಸಮಾಲೋಚನೆ
ಸುದ್ದಿದಿನ, ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿಂದು ಬೆಂಗಳೂರು ಟೆಕ್ ಸಮಿಟ್-2022ನಲ್ಲಿ ಐಟಿ ಬಿಟಿ ಕಂಪನಿಗಳ ಸಿಇಒಗಳ ಜತೆ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಟೆಕ್ ಸಮಿಟ್ ಥೀಮ್ ಬಿಡುಗಡೆ ಮಾಡಿದರು....