ದಿನದ ಸುದ್ದಿ
ಮಾಸ್ಕ್ ಇಲ್ಲದೇ ರಸ್ತೆಗೆ ಬಂದಿದ್ದಕ್ಕೆ ಬಿತ್ತು ದಂಡ
ಸುದ್ದಿದಿನ, ಬೆಂಗಳೂರು : ಶುಕ್ರವಾರ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದ ಬಿಬಿಎಂಪಿಯ ನಿಯಮ ಉಲ್ಲಂಘಿಸಿದ ವ್ಯಕ್ತಿಯಿಂದ ಮೊದಲ ದಿನವೇ 1000 ರೂ. ದಂಡ ವಿಧಿಸಿದೆ ಬಿಬಿಎಂಪಿ ಮಾರ್ಷಲ್.
ಮಾಸ್ಕ್ ಧರಿಸದೆ ನಾಯಿ ಜತೆ ವಾಕಿಂಗ್, ದ್ವಿಚಕ್ರ ವಾಹನದಲ್ಲಿ ಮಾಸ್ಕ್ ಹಾಕದೇ ಓಡಾಡ್ತಿದ್ದ ವಿಘ್ನೇಶ್
ಎಂಬ ವ್ಯಕ್ತಿಗೆ ಕೋರಮಂಗಲ ಜಂಕ್ಷನ್ ನಲ್ಲಿ ಬಿಬಿಎಂಪಿ ಮಾರ್ಷಲ್ಸ್ ದಂಡ ವಸೂಲಿ ಮಾಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243