ಸುದ್ದಿದಿನಡೆಸ್ಕ್:ಪಂಚೆ ತೊಟ್ಟು ಬಂದ ರೈತನಿಗೆ ಜಿ.ಟಿ ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ ಘಟನೆ ಇಂದು ಸದನದಲ್ಲಿ ಪ್ರತಿಧ್ವನಿಸಿದೆ. ಸದನಕ್ಕೆ ಪಂಚೆಯುಟ್ಟು ಬಂದ ಶಾಸಕ ಶರಣಗೌಡ ಕಂದಕೂರ ಜಿಟಿ ಮಾಲ್ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಹಲವು ಶಾಸಕರು...
ಸುದ್ದಿದಿನ,ನವದೆಹಲಿ : ಬಿಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ) ಚುನಾವಣೆ ನಡೆಸುವ ಪ್ರಕರಣದ ವಿಚಾರಣೆಯನ್ನ ಸುಪ್ರೀಂಕೋರ್ಟ್ ಜುಲೈ 26 ಕ್ಕೆ ಮುಂದೂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು...
ಸುದ್ದಿದಿನ, ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿರುವ ಹಾನಿ ಕುರಿತು ಸಮೀಕ್ಷೆ ನಡೆಸಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಳೆ ಹಾನಿ ಕುರಿತಂತೆ...
ಸುದ್ದಿದಿನ, ಬೆಂಗಳೂರು : ಶುಕ್ರವಾರ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದ ಬಿಬಿಎಂಪಿಯ ನಿಯಮ ಉಲ್ಲಂಘಿಸಿದ ವ್ಯಕ್ತಿಯಿಂದ ಮೊದಲ ದಿನವೇ 1000 ರೂ. ದಂಡ ವಿಧಿಸಿದೆ ಬಿಬಿಎಂಪಿ ಮಾರ್ಷಲ್. ಮಾಸ್ಕ್ ಧರಿಸದೆ ನಾಯಿ ಜತೆ ವಾಕಿಂಗ್, ದ್ವಿಚಕ್ರ...
ಸುದ್ದಿದಿನ ಡೆಸ್ಕ್ : ಬಿಬಿಎಂಪಿ ಗದ್ದುಗೆ ಹಿಡಿಯಲು ಕಾಂಗ್ರೆಸ್ ನಾಯಕರಲ್ಲೆ ಫೈಟ್ ಶುರುವಾಗಿದೆ. ಬೆಂಗಳೂರು ಉಸ್ತುವಾರಿ ಸಚಿವ ಜಿ ಪರಮೇಶ್ವರ್ ವಿರುದ್ಧ ರೆಡಿ ಆಗುತ್ತಿದೆ ಬೆಂಗಳೂರು ಕೈಪಡೆ. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಪರಮೇಶ್ವರ್ ಗೆ ಕಾದಿದೆಯಾ...
ಸುದ್ದಿದಿನ ಡೆಸ್ಕ್ | ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇಂಗಿತ ವ್ಯಕ್ತಪಡಿಸಿದರೆ ಇತ್ತ ಬಿಬಿಎಂಪಿ ಸದಸ್ಯರು ಅವರ ಆಶಯಕ್ಕೆ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಸಂಚಾರಕ್ಕೆ ಹೊಸ ಇನೋವಾ ಕಾರ್ ಖರೀದಿಗೆ ಮುಂದಾಗಿದ್ದಾರೆ. ಸದ್ಯ 12 ಕಾರ್ ಖರೀದಿಗೆ...
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಇಂದಿರಾ ಕ್ಯಾಂಟಿನ್ಗಳಲ್ಲಿ ಬರುವ ತಿಂಗಳಿನಿಂದ ರಾಗಿ ಮುದ್ದೆ ಸವಿಯಬಹುದು. ಮೈಸೂರಿನ ಸಿಎಫ್ಟಿಆರ್ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ರಾಗಿ ಮುದ್ದೆ ಮಾಡುವ ಮಷಿನ್ಗಳನ್ನು ರಾಜಧಾನಿಯ ಎಂಟು ಇಂದಿರಾ ಕ್ಯಾಂಟಿನ್ಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಆಗಸ್ಟ್ನಲ್ಲಿ ಇದು...