/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಬೆಳಗಾವಿ : ತಹಶೀಲ್ದಾರ್ ಕಾರನ್ನೇ ಕದ್ದ ಕದೀಮರು..!

Published

on

ಸುದ್ದಿದಿನ,ಬೆಳಗಾವಿ: ಕಚೇರಿ ಮುಂದೆ ನಿಲ್ಲಿಸಿದ ತಹಶಿಲ್ದಾರ ಕಾರ್ ಕದ್ದಿದ್ದಾರೆ ಖದೀಮರು. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ತಹಶಿಲ್ದಾರ್ ಬಸನಗೌಡ ಕೋಟೂರ್ ಅವರ ಕಾರನ್ನು ತಡರಾತ್ರಿ ಕದ್ದಿದ್ದಾರೆ.

ಕೆಎ 24, ಜಿ0069 ನಂಬರ್ ಕಳುವಾದ ಕಾರು.
ಇಂದು ಬೆಳಗ್ಗೆ ಕಚೇರಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಸವದತ್ತಿ ಪೊಲೀಸರ ಭೇಟಿ ಪರಿಶೀಲನೆ ನಡೆದಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version