/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಟಗರು ಡಾಲಿಯ ‘ಭೈರವ ಗೀತ’ ಟೀಸರ್ ಸೆ.1ಕ್ಕೆ..!

Published

on

ಸುದ್ದಿದಿನ ಡೆಸ್ಕ್ : ಟಗರು ಸಿನೆಮಾದ ಡಾಲಿ ಪಾತ್ರ ಮಾಡಿದ ನಟ ಧನಂಜಯ್ ಗೆ ಈಗ ಎಲ್ಲಿಲ್ಲದ ಬೇಡಿಕೆ. ರಾಮ್ ಗೋಪಾಲ್ ವರ್ಮ ಟಗರು ಸಿನೆಮಾ ನೋಡಿ ತಮ್ಮ ಕಂಪನಿಯ ಭೈರವಗೀತಾ ಸಿನೆಮಾಗೆ ನಾಯಕ‌ ನಟನಾಗಿ ಆಯ್ಕೆ ಆಗಿ ನಟಿಸಿದ್ದಾರೆ.

ಅಂದ ಹಾಗೆ ಈ ಸಿನೆಮಾದ ಟ್ರೇಲರ್ ಕೂಡ ಸೆಪ್ಟೆಂಬರ್ 1 ರಿಲೀಸ್ ಮಾಡಲಿದೆ ಸಿನೆಮಾ ತಂಡ. ಈ ಮಾಹಿತಿಯನ್ನು ಸ್ವತಃ ಟಗರು ಡಾಲಿಯೇ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version