ದಿನದ ಸುದ್ದಿ

ಮಳೆಗೆ ತೊರೆಯಾದ ಬಿಸಿಲೆ ಘಾಟ್ ರಸ್ತೆ: ವಿಡಿಯೋ ನೋಡಿ

Published

on

ಸುದ್ದಿದಿನ ಡೆಸ್ಕ್: ಹದಿನೈದು ದಿನಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ಸಕಲೇಶಪುರ ಗಡಿ ಭಾಗದಲ್ಲಿ ಬಿಸಿಲೆ ಘಾಟ್ ಕಾಂಕ್ರಿಟ್ ರಸ್ತೆ ನಿರಂತರ ಮಳೆಯಿಂದಾಗಿ ಸಂಪೂರ್ಣ ನಾಶವಾಗಿದೆ. ರಸ್ತೆ ದುಸ್ಥಿಯ ವಿಡಿಯೋ ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *

Trending

Exit mobile version