ಸುದ್ದಿದಿನ,ಕೊಡಗು: ಲಾಕ್ ಡೌನ್ ಎಫೆಕ್ಟ್ ನಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದ್ದು, ಇದರ ಪರಿಣಾಮ ಹುಲಿಯೊಂದು ಮರಿಗಳೊಂದಿಗೆ ಮುಖ್ಯ ರಸ್ತೆಯಲ್ಲೇ ಹೆಜ್ಜೆ ಹಾಕುತ್ತಾ ಕಾಲ ಕಳೆಯುತ್ತಿರುವ ದೃಶ್ಯಗಳು ವಿರಾಜಪೇಟೆ ತಾಲೂಕಿನ ಆನೆಚೌಕೂರು ಗೇಟ್ ಬಳಿ ಕಂಡು...
ಸುದ್ದಿದಿನ, ಕೊಡಗು : ಏಪ್ರಿಲ್ 26 ಶುಕ್ರವಾರ ರಂದು ಮೈಸೂರು ದಸರಾ ಆನೆ ‘ದ್ರೋಣ’ ಹೃದಯಾಘಾತದಿಂದ ಮೃತಪಟ್ಟ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ದ್ರೋಣ ಸಾವನ್ನಪ್ಪಿದ ಘಟನೆ...
ಸುದ್ದಿದಿನ,ಮಡಿಕೇರಿ : ಕೊಡಗು ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ಮಾರ್ಚ್, 20 ರಂದು ವಿವಿಧ ಕಡೆ ದಾಳಿ ನಡೆಸಿ 11.790 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ವಿರಾಜಪೇಟೆ ವ್ಯಾಪ್ತಿಯ ಹೊಸಕೋಟೆ ಗ್ರಾಮ, ಬೆಳಗುಂದ ಅಂಚೆ ವ್ಯಾಪ್ತಿಯಲ್ಲಿ ವಿರಾಜಪೇಟೆ...
ಸುದ್ದಿದಿನ, ಕೊಡಗು : ದೂರದರ್ಶನದ ಚಂದನವಾಹಿನಿಯು ಒಂದು ವಿನೂತನ ಮೆಗಾ ಸಂಗೀತ ಸ್ಪರ್ಧೆಯನ್ನು ಯುವಕ ಯುವತಿಯರಿಗೆ ಆಯೋಜಿಸುತ್ತಿದೆ.ಅಭ್ಯರ್ಥಿಗಳ ವಯಸ್ಸು 18 ರಿಂದ 35 ರೊಳಗಿನ ಮಿತಿಯಲ್ಲಿರಬೇಕು. ಕಿರುತೆರೆ ಗಾಯಕರಾಗ ಬಯಸುವ ಯುವಜನಾಂಗಕ್ಕೆ ಇದೊಂದು ಸುವರ್ಣಾವಕಾಶ. ಅಂತರ...
ಸುದ್ದಿದಿನ,ಕೊಡಗು : ಸಿದ್ದಾಪುರ ಬಳಿಯ ತೋಟವೊಂದರಲ್ಲಿ ಬಡ ಕುಟುಂಬದ ಹೆಣ್ಣು ಮಗಳನ್ನು ಬಂಗಾಳಿ ಕಾರ್ಮಿಕರು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಇದಾದ ಬಳಿಕ ಪೊಲೀಸರೊಬ್ಬರು ತಮ್ಮ ಮನದ ವೇದನೆಯನ್ನು ಬರೆದಿದ್ದಾರೆ. ಪೊಲೀಸ್...
ಸುದ್ದಿದಿನ, ಬೆಂಗಳೂರು : ರಾಜ್ಯ ಬಜೆಟ್ನಲ್ಲಿ ಪ್ರವಾಹದಿಂದ ತತ್ತರಿಹೋದ ಕೊಡಗಿಗೆ ಮೈತ್ರಿ ಸರ್ಕಾರ ಕೊಟ್ಟ ಅನುದಾನ. ಅನುದಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 450 ಬೆಡ್ ಸಾಮರ್ಥ್ಯದ ಆಸ್ಪತ್ರೆಗೆ100 ಕೋಟಿ. ಕೊಡವ, ತುಳು, ಕೊಂಕಣಿ ಭಾಷಾ...
ಸುದ್ದಿದಿನ, ಮಡಿಕೇರಿ : ಕೊಡಗು ಜಿಲ್ಲಾಡಳಿತ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳ ಸಹಯೋಗದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿ ಫೆಬ್ರವರಿ, 02 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3...
ಸುದ್ದಿದಿನ, ಕೊಡಗು : ಹಿಂದೂ ಹುಡುಗಿಯ ಮುಟ್ಟಿದವರ ಕೈ ಇರಬಾರದು. ನಾವು ಇತಿಹಾಸ ಬರೆಯೋದೇ ಹೀಗೆ, ಪೌರುಷ ಇದ್ರೆ ಇತಿಹಾಸ ಬರೆಯಿರಿ. ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು ಕಮ್ಯೂನಿಸ್ಟರು ಎಂದು ಕೇಂದ್ರ ಸಚಿವ ಅನಂತ ಕುಮಾರ್...
ಸುದ್ದಿದಿನ,ಮಡಿಕೇರಿ : ಕೊಡಗು ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ದ. ದೂರದೃಷ್ಟಿ ಚಿಂತನೆ ಮೂಲಕ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಕೊಡಗು ಅತಿವೃಷ್ಠಿ ಪರಿಹಾರಕ್ಕೆ ತಮ್ಮ ಪರಿಹಾರ ನಿಧಿಗೆ ಬಂದಿರುವ ಸಂಪೂರ್ಣ ಹಣ ಜಿಲ್ಲೆಯ ಅಭಿವೃದ್ಧಿಗೆ...
ಸುದ್ದಿದಿನ,ಮಡಿಕೇರಿ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಕ್ಟೋಬರ್, 17 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಬೆಳಗ್ಗೆ ನಗರದ ಗಾಂಧಿ ಮೈದಾನದಲ್ಲಿ ಸಂತ್ರಸ್ತರ ಜೊತೆ ಸಂವಾದ, ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ....