ದಿನದ ಸುದ್ದಿ
ಈ ‘ಕುರುಡನ ಹಾಡಿಗೊಂದು’ ಸಲಾಮು ಹೇಳಬೇಕು..! ವೀಡಿಯೋ ನೋಡಿ
ಮಂಡ್ಯ,ಮೈಸೂರು, ಚಾಮರಾಜನಗರದ ಮಧ್ಯ ಭಾಗದಲ್ಲಿರುವ ಮಳವಳ್ಳಿ ಪಕ್ಕದಲ್ಲಿರುವ ಮಂಟೇಸ್ವಾಮಿಗಳ ಮೂಲ ಗದ್ದಿಗೆ ಇರುವ ರಾಜ ಬೊಪ್ಪೆಗೌಡನಪುರದ ಪಕ್ಕದಲ್ಲಿರುವ ಮಡಿವಾಳ ಮಾಚಯ್ಯನ ಹಟ್ಟಿಯಲ್ಲಿ ನೆಲೆಸಿರುವ ದೊಡ್ಡಮ್ಮತಾಯಿಯ ಗದ್ದಿಗೆ ಮುಂದೆ (ಚಿಕ್ಕಲ್ಲೂರ ಒಡೆಯ ಶ್ರೀ ಸಿದ್ದಪ್ಪಾಜಿ) ಪವಾಡಪುರುಷ ಶ್ರೀ ಘನನೀಲಿ ಸಿದ್ದಪ್ಪಾಜಿ ಅವರನ್ನು ವರ್ಣಿಸುತ ಹಾಡುತ್ತಿರುವ ಈ ಜನಪದನಿಗೆ ಕಣ್ಣು ಕಾಣದಿದ್ದರೇನಂತೆ ಧ್ವನಿ ಅದ್ಭುತವಾಗಿದೆ. ಗಗ್ಗರ,ದಂಬಡಿ,ತಂಬೂರಿ ಸರಸ್ವತಿ ಇದ್ದಿದ್ರೆ ಇನ್ನು ಪೈನಾಗಿರ್ತಿತ್ತು ಎಂಬುದು ಸಂಗೀತ ರಸಿಕರ ಮಾತಾಗಿ್ದೆದೆ.
ವೀಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401