ದಿನದ ಸುದ್ದಿ
ಬ್ರೇಕಿಂಗ್ | ನಾಯಿ ದಾಳಿಗೆ ಬಲಿಯಾದ ಬಾಲಕ ; ಇದು 62 ನೇ ಬಲಿ
ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ಮತ್ತೆ ಮುಂದುವರೆದಿದೆ ಬೀದಿ ನಾಯಿ ಹಾವಳಿಗೆ ಬಲಿಯಾದ್ದಾನೆ ಬಾಲಕ. ಬೀದಿ ನಾಯಿ ದಾಳಿಗೆ ಗಾಯಗೊಂಡಿದ್ದ ಬಾಲಕ ಪ್ರವೀಣ್ ಸಾವನ್ನಪ್ಪಿದ್ದಾನೆ. ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಪ್ರವೀಣ್.
ವಿಭೂತಿಪುರದಲ್ಲಿ ಆಟವಾಡುತ್ತಿದ್ದಾಗ ಮಗುವಿನ ಮೇಲೆ ಏಕ ಕಾಲಕ್ಕೆ ಹತ್ತಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದ್ದವು.ಬೆಂಗಳೂರಿನಲ್ಲಿ ನಾಯಿ ದಾಳಿಗೆ 62ನೇ ಬಲಿಯಾಗಿದೆ. ನಾಯಿ ದಾಳಿಯಿಂದ ಬಿಬಿಎಂಗೆ ಹಿಡಿ ಶಾಪ ಹಾಕಿರುವ ಪೋಷಕರು. ನಾಯಿ ದಾಳಿ ನಿಯಂತ್ರಣದಲ್ಲಿ ವಿಫಲವಾಗಿದೆ ಬಿಬಿಎಂಪಿ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401