ದಿನದ ಸುದ್ದಿ7 years ago
ಬ್ರೇಕಿಂಗ್ | ನಾಯಿ ದಾಳಿಗೆ ಬಲಿಯಾದ ಬಾಲಕ ; ಇದು 62 ನೇ ಬಲಿ
ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ಮತ್ತೆ ಮುಂದುವರೆದಿದೆ ಬೀದಿ ನಾಯಿ ಹಾವಳಿಗೆ ಬಲಿಯಾದ್ದಾನೆ ಬಾಲಕ. ಬೀದಿ ನಾಯಿ ದಾಳಿಗೆ ಗಾಯಗೊಂಡಿದ್ದ ಬಾಲಕ ಪ್ರವೀಣ್ ಸಾವನ್ನಪ್ಪಿದ್ದಾನೆ. ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಪ್ರವೀಣ್. ವಿಭೂತಿಪುರದಲ್ಲಿ ಆಟವಾಡುತ್ತಿದ್ದಾಗ...